From Wikipedia
ಜೂನ್ ೨೫ - ಜೂನ್ ತಿಂಗಳ ಎಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೬ನೇ ದಿನ (ಅಧಿಕ ವರ್ಷದಲ್ಲಿ ೧೭೭ನೇ ದಿನ).
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೫೦ - ಕೊರಿಯದ ಯುದ್ಧದ ಪ್ರಾರಂಭ.
- ೧೯೭೫ - ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಚುನಾವಣೆಗಳನ್ನು ರದ್ದುಪಡಿಸಿದಳು.
- ೧೯೭೫ - ಮೊಜಾಂಬಿಕ್ ಸ್ವಾತಂತ್ರ್ಯವನ್ನು ಪಡೆಯಿತು.
- ೧೯೮೩ - ಕಪಿಲ್ ದೇವ್ ನೇತೃತ್ವದ ಭಾರತದ ಕ್ರಿಕೆಟ್ ತಂಡ ವೆಸ್ಟ ಇಂಡೀಸ್ ಅನ್ನು ಸೋಲಿಸಿ ಕ್ರಿಕೆಟ್ ವಿಶ್ವ ಕಪ್ ಅನ್ನು ತನ್ನದಾಗಿಸಿಕೊಂಡಿತು.
- ೧೯೯೧ - ಕ್ರೊಯೇಶಿಯ ಮತ್ತು ಸ್ಲೊವೇನಿಯ ಯುಗೊಸ್ಲಾವಿಯದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡವು.
[ಬದಲಾಯಿಸಿ] ರಜೆಗಳು/ಆಚರಣೆಗಳು
- ಮೊಜಾಂಬಿಕ್ - ಸ್ವಾತಂತ್ರ್ಯ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು