From Wikipedia
ಜೂನ್ ೧೭ - ಜೂನ್ ತಿಂಗಳ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೮ನೇ ದಿನ (ಅಧಿಕ ವರ್ಷದಲ್ಲಿ ೧೬೯ನೇ ದಿನ).
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೮೫ - ಲಿಬರ್ಟೀ ಪ್ರತಿಮೆ ನ್ಯೂ ಯಾರ್ಕ್ ನಗರವನ್ನು ತಲುಪಿತು.
- ೧೯೪೦ - ಬಾಲ್ಟಿಕ್ ರಾಷ್ಟ್ರಗಳಾದ ಎಸ್ಟೋನಿಯ, ಲಾಟ್ವಿಯ ಮತ್ತು ಲಿಥುಎನಿಯ ಸೋವಿಯೆಟ್ ಒಕ್ಕೂಟದ ಆಳ್ವಿಕೆಯಡಿಯಲ್ಲಿ ಬಂದವು.
- ೧೯೪೪ - ಐಸ್ಲ್ಯಾಂಡ್ ಡೆನ್ಮಾರ್ಕ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೭೨ - ಅಮೇರಿಕ ದೇಶದಲ್ಲಿ ಶ್ವೇತ ಭವನದ ಐದು ಕೆಲಸಗಾರರು ಡೆಮೊಕ್ರೆಟಿಕ್ ಪಕ್ಷದ ಕಛೇರಿಯಲ್ಲಿ ಗೂಢಾಚಾರ ಮಾಡುವಾಗ ಸಿಕ್ಕಿಹಾಕಿಕೊಂಡು ವಾಟರ್ಗೇಟ್ ಪ್ರಕರಣ ಬೆಳಕಿಗೆ ಬಂದಿತು.
[ಬದಲಾಯಿಸಿ] ರಜೆಗಳು/ಆಚರಣೆಗಳು
- ಐಸ್ಲ್ಯಾಂಡ್ - ರಾಷ್ಟ್ರೀಯ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು