From Wikipedia
ಜೂನ್ ೧೨ - ಜೂನ್ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೩ ನೇ ದಿನ (ಅಧಿಕ ವರ್ಷದಲ್ಲಿ ೧೬೪ ನೇ ದಿನ).
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೯೮ - ಫಿಲಿಪ್ಪೀನ್ಸ್ ಸ್ಪೇನ್ನಿಂದ ಸ್ವಾತಂತ್ರ್ಯ ಘೋಷಿಸಿತು.
- ೧೯೬೪ - ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಗೇ ಜೀವಾವಧಿ ಕಾರಾಗೃಹವಾಸ ಶಿಕ್ಷೆಯನ್ನ ವಿಧಿಸಲಾಯಿತು.
- ೧೯೯೦ - ರಷ್ಯಾದ ಸಂಸತ್ತು ತನ್ನ ಸಾರ್ವಭೌಮತೆಯನ್ನು ಸಾರಿತು.
- ೧೯೯೧ - ರಷ್ಯಾ ಗಣರಾಜ್ಯವಾದ ನಂತರದ ಪ್ರಥಮ ರಾಷ್ಟ್ರಪತಿಯಾಗಿ ಬೋರಿಸ್ ಯೆಲ್ತ್ಸಿನ್ ಆಯ್ಕೆಯಾದರು.
- ೧೯೯೩ - ಮೊಶೂದ್ ಕಶಿಮಾವೊ ಒಲವಾಲೆ ಅಬಿಯೋಲರು ನೈಜೀರಿಯದ ರಾಷ್ಟ್ರಪತಿಯಾಗಿ ಆಯ್ಕೆಯಾದರು.
- ೧೯೨೯ - ಆನ್ ಫ್ರಾಂಕ್, ನಾಜೀಯರ ಯಹೂದಿ ಹತ್ಯಾಕಾಂಡದ ಬಗ್ಗೆ ಲೇಖಕಿ, ಅದೇ ಹತ್ಯಾಕಾಂಡದಲ್ಲಿ ಬಲಿಪಶು.
- ೧೯೪೨ - ಬರ್ಟ್ ಸಾಕ್ಮನ್, ಜರ್ಮನಿಯ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವಕ್ರಿಯಶಾಸ್ತ್ರ ವಿಜ್ಞಾನಿ.
- ೧೯೫೭ - ಜಾವಿದ್ ಮಿಯಾನ್ದಾದ್, ಪಾಕಿಸ್ತಾನದ ಕ್ರಿಕೆಟ್ ಆಟಗಾರ.
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು