ಫಿಲಿಪ್ಪೀನ್ಸ್

From Wikipedia

Republika ng Pilipinas
ರಿಪಬ್ಲಿಕ ನ್ಗ್ ಪಿಲಿಪ್ಪಿನಾಸ್

ಫಿಲಿಪ್ಪೀನ್ಸ್ ಗಣರಾಜ್ಯ
ಫಿಲಿಪ್ಪೀನ್ಸ್ ದೇಶದ ಧ್ವಜ ಫಿಲಿಪ್ಪೀನ್ಸ್ ದೇಶದ Coat of arms
ಧ್ವಜ Coat of arms
ಧ್ಯೇಯ: ಮಾಕ-ದಿಯೊಸ್, ಮಾಕತಾವ್, ಮಾಕಕಲಿಕಸನ್, ಅತ್ ಮಾಕಬನ್ಸ (ಫಿಲಿಪ್ಪಿನೊ ಭಾಷೆಯಲ್ಲಿ: ದೇವರಿಗೆ, ಜನರಿಗೆ, ಪ್ರಕೃತಿಗೆ ಮತ್ತು ದೇಶಕ್ಕೆ)
ರಾಷ್ಟ್ರಗೀತೆ: ಲುಪಂಗ್ ಹಿನಿರಂಗ್ (ಆಯ್ಕೆಗೊಂಡ ಭೂಮಿ)

Location of ಫಿಲಿಪ್ಪೀನ್ಸ್

ರಾಜಧಾನಿ ಮನಿಲ
14°35′ಉ 121°0′ಪೂ
ಅತ್ಯಂತ ದೊಡ್ಡ ನಗರ ಕ್ವೆಝಾನ್ ನಗರ
ಅಧಿಕೃತ ಭಾಷೆ(ಗಳು) ಫಿಲಿಪ್ಪಿನೊ ಮತ್ತು ಆಂಗ್ಲ*
ಸರಕಾರ ಕೇಂದ್ರೀಕೃತ ರಾಷ್ಟ್ರಪತಿ ಆಳಿತ ಗಣರಾಜ್ಯ
 - ರಾಷ್ಟ್ರಪತಿ ಗ್ಲೋರಿಯ ಮಾಕಪಾಗಲ್-ಅರ್ರೋಯೊ
 - ಉಪರಾಷ್ಟ್ರಪತಿ ನೋಲಿ ದ ಕ್ಯಾಷ್ಟ್ರೊ
ಸ್ವಾತಂತ್ರ್ಯ ಸ್ಪೇನ್ ಮತ್ತು ಅಮೇರಿಕ ದೇಶಗಳಿಂದ 
 - ಘೋಷಿತ ಜುನ್ ೧೨, ೧೮೯೮ 
 - ಲೋಕಮನ್ನಿತ ಜುಲೈ ೪, ೧೯೪೬ 
 - ಇಂದಿನ ಸಂವಿಧಾನ ಫೆಬ್ರುವರಿ ೨, ೧೯೮೭ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ ೩೦೦,೦೦೦ ಚದುರ ಕಿಮಿ ;  (೭೨ನೇ ಸ್ಥಾನ)
  ೧೧೫,೮೩೧ ಚದುರ ಮೈಲಿ 
 - ನೀರು (%) ೦.೬%
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು ೮೩,೦೫೪,೦೦೦ (೧೩ನೇ ಸ್ಥಾನ)
 - ೨೦೦೦ರ ಜನಗಣತಿ 76,504,077
 - ಸಾಂದ್ರತೆ ೨೭೬ /ಚದುರ ಕಿಮಿ ;  (೪೨ನೇ ಸ್ಥಾನ)
೭೧೫ /ಚದುರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $453 billion (೨೫ನೆಯದು)
 - ತಲಾ $೪,೯೨೩ (೧೦೨ನೇ ಸ್ಥಾನ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೩)
೦.೭೫೮ (೮೪ನೇ ಸ್ಥಾನ) – ಮಧ್ಯಮ ದರ್ಜೆ
ಕರೆನ್ಸಿ ಫಿಲಿಪ್ಪೀನ್ಸ್ ಪೆಸೊ (ಪಿಸೊ) (PHP)
ಕಾಲಮಾನ PST (UTC+೮)
ಅಂತರ್ಜಾಲ TLD .ph
ದೂರವಾಣಿ ಕೋಡ್ +೬೩
*Cebuano, Ilokano, Hiligaynon, Bikol, Waray-Waray, Kapampangan, Pangasinan, Kinaray-a, Maranao, Maguindanao, Tagalog, Tausug are the auxiliary official languages in their respective regions. Spanish and Arabic are promoted on an optional and voluntary basis.

ಫಿಲಿಪ್ಪೀನ್ಸ್ ಗಣರಾಜ್ಯ ಆಗ್ನೇಯ ಏಷ್ಯಾದಲ್ಲಿರುವ ಒಂದು ದ್ವೀಪಗಳ ದೇಶ. ೭,೧೦೭ ದ್ವೀಪಗಳ ಈ ದೇಶ ಒಟ್ಟು ಸುಮಾರು ೩೦೦,೦೦೦ ಚ.ಕಿ.ಮೀ.ಗಳ ವಿಸ್ತೀರ್ಣದಷ್ಟು ಭೂಪ್ರದೇಶವನ್ನು ಆವರಿಸಿದೆ.