ಮುಖ್ಯ ಪುಟ
From Wikipedia

ಹೊಸ ವಿಷಯಗಳ ಬಗ್ಗೆ ಲೇಖನಗಳನ್ನು ಸೃಷ್ಟಿಸುವುದು ಪ್ರಸಕ್ತ ಸಹಯೋಗದ ಉದ್ದೇಶ. ಭಾಗವಹಿಸಲು ಮಾಹಿತಿಗೆ ಈ ಪುಟವನ್ನು ನೋಡಿ
ಕನ್ನಡ ವಿಶ್ವಕೋಶಕ್ಕೆ ಸುಸ್ವಾಗತ. ಕನ್ನಡ ವಿಶ್ವಕೋಶ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಒಟ್ಟುಗೂಡಿಸಲು ನಿರ್ಮಿಸಲಾಗಿರುವ, ಎಲ್ಲರೂ ಬಳಸಬಲ್ಲಂತ, ಎಲ್ಲರೂ ಬದಲಾವಣೆ ಮಾಡಬಹುದಾದಂತಹ ಒಂದು ಮುಕ್ತ ವಿಶ್ವಕೋಶ. ಕನ್ನಡ ವಿಶ್ವಕೋಶವನ್ನು ನಡೆಸುವವರು ಇದರ ಸದಸ್ಯರು, ಇದನ್ನೋದುವವರು ಹಾಗೂ ಇದರ ನಿರ್ವಾಹಕರು. ಕನ್ನಡ ವಿಕಿಪೀಡಿಯಾ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಅಥವಾ ಪತ್ರಿಕಾ ಪ್ರಕಟಣೆಗಳಿಗೆ ಈ ಪುಟವನ್ನು ನೋಡಿ. ವಿಶ್ವಕೋಶ
ನಿಮಗಿದು ಗೊತ್ತೆ?
ಕನ್ನಡ ವಿಶ್ವಕೋಶದ ಹೊಸ ಲೇಖನಗಳಿಂದ...
ಇತರ ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯसंस्कृत (ಸಂಸ್ಕೃತ) – हिन्दी (ಹಿಂದಿ) – தமிழ் (ತಮಿಳು) – ગુજરાતી (ಗುಜರಾತಿ) – मराठी (ಮರಾಠಿ) – कश्मीरी (ಕಾಶ್ಮೀರಿ) – دو (ಉರ್ದು) – മലയാളം (ಮಲಯಾಳಂ)– తెలుగు (ತೆಲುಗು)– বাংলা (ಬಂಗಾಳಿ)– ଓଡ଼ିଆ (ಒರಿಯಾ)– অসমীয়া (ಅಸ್ಸಾಮಿ)– অসমীয়া (ಭೋಜಪುರಿ)– ਪੰਜਾਬੀ (ಪಂಜಾಬಿ)– सिनधि (ಸಿಂಧಿ) ೧೦೦೦೦ ಕ್ಕೂ ಹೆಚ್ಚು ಪುಟಗಳಿರುವ ವಿಕಿಪೀಡಿಯಾಗಳು:
ಡ್ಯಾನಿಶ್ – ಜರ್ಮನ್ – ಇಂಗ್ಲಿಷ್ – ಎಸ್ಪೆರಾಂಟೊ – ಸ್ಪ್ಯಾನಿಶ್ – ಫ್ರೆಂಚ್ – ಹೀಬ್ರೂ – ಇಟ್ಯಾಲಿಯನ್ – ಜಪಾನಿ – ಡಚ್ – ಪೋಲಿಷ್ – ಪೋರ್ಚುಗೀಸ್ – ಸ್ವೀಡಿಷ್ – 中文 (ಚೀನಿ) |
ವಿಶೇಷ ಲೇಖನ
ಹತ್ತಿ ಗಾಸಿಪಿಯಮ್ ಜಾತಿಯ ಗಿಡಗಳ ಬೀಜದ ಸುತ್ತಲು ಬೆಳೆಯುವ ಮೃದು ನಾರು. ಗಾಸಿಪಿಯಮ್ ಗಿಡಗಳು ಅಮೇರಿಕ, ಭಾರತ ಮತ್ತು ಆಫ್ರಿಕಗಳ ಮೂಲದವು. ಆದರೆ ಇಂದು ಪ್ರಪಂಚಾದ್ಯಂತ ಸಾಗುವಳಿಗೆ, ಮೂಲತಃ ಅಮೇರಿಕ ಖಂಡದ ಗಾಸಿಪಿಯಮ್ ಹಿರ್ಸುಟಮ್ ಮತ್ತು ಗಾಸಿಪಿಯಮ್ ಬಾರ್ಬಡೆನ್ಸ್ ತಳಿಗಳು ಉಪಯೋಗಿಸಲ್ಪಡುತ್ತವೆ. ಹತ್ತಿಯ ನಾರಿನಿಂದ ಸೆಣೆದ ದಾರದಿಂದ ಮೃದುವಾದ, ಗಾಳಿ ತೂರಬಲ್ಲ ಬಟ್ಟೆ ತಯಾರಿಸಲಾಗುತ್ತದೆ. ಹತ್ತಿ ನಾರು ಪರಿಷ್ಕರಣೆಯ ನಂತರ ಶುದ್ಧ ಸೆಲ್ಲ್ಯುಲೊಸ್ ಮಾತ್ರ ಉಳಿಯುತ್ತದೆ. ಈ ಸೆಲ್ಲ್ಯುಲೊಸ್‍ನ ರಚನೆ ಹತ್ತಿಗೆ ಅದರ ತ್ರಾಣ ಮತ್ತು ಹೀರುವಿಕೆಯನ್ನು ನೀಡುತ್ತದೆ. ಹತ್ತಿ ಪ್ರಪಂಚದಲ್ಲಿ ಬಟ್ಟೆಗಾಗಿ ಅತ್ಯಂತ ಹೇರಳವಾಗಿ ಉಪಯೋಗಿಸಲ್ಪಡುವ ನೈಸರ್ಗಿಕ ಪದಾರ್ಥ. ಹತ್ತಿಯು ಭಾರತದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅನಾದಿಕಾಲದಿಂದಲೂ ಹತ್ತಿ ಭಾರತದ ಜನಜೀವನದಲ್ಲಿ ಹಾಸು-ಹೊಕ್ಕಾಗಿದೆ. ಭಾರತದಲ್ಲೇ ಇದನ್ನು ತಮ್ಮ ಜೀವನಾವಲಂಬನೆಗೆ ಆರಿಸಿಕೊಂಡ ಜನರ ಸಂಖ್ಯೆ ೬೦ ಮಿಲಿಯನ್ ಎಂದು ಅಂದಾಜು ಮಾಡಲಾಗಿದೆ. (ಹೆಚ್ಚಿನ ಮಾಹಿತಿ...) « ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »ಪ್ರಚಲಿತಸುದ್ದಿಯಲ್ಲಿ...
ಇದನ್ನು ಬದಲಾಯಿಸಿ (ಸುದ್ದಿ ಸೇರಿಸುವ ಮುನ್ನ ಸಹಾಯ:ಸಂಪಾದನೆ FAQ ಓದಿ) ನಿಮಗೆ ವಿಕಿಪೀಡಿಯಾ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ). |
ವಿಕಿಪೀಡಿಯ ಬಳಗದ ಇತರ ಯೋಜನೆಗಳು: | |||||||
Meta-Wiki ಪ್ರಾಜೆಕ್ಟ್ ಸಂಯೋಜನೆ |
Wikimedia Commons ಮೀಡಿಯಾ ಕಣಜ |
Wiktionary ಶಬ್ದಕೋಶ |
Wikibooks ಪುಸ್ತಕಗಳು |
||||
Wikisource ಮುಕ್ತ ಸಾಹಿತ್ಯ |
Wikiquote ಉಕ್ತಿಗಳು |
Wikinews ಸುದ್ದಿ |
Wikispecies ಜೈವಿಕ ಮಾಹಿತಿ |