ನಾರು
From Wikipedia
ನಾರುಗಳು ದಾರದ ಆಕಾರವನ್ನು ಹೊಂದಿರುವ ಪದಾರ್ಥಗಳು. ನಾರುಗಳು ನೈಸರ್ಗಿಕವಾದುದವುಗಳಾಗಿ ಇರಬಹುದು ಅಥವ ಮಾನವ ನಿರ್ಮಿತವಾದುದವುಗಳಾಗಿ ಇರಬಹುದು.
[ಬದಲಾಯಿಸಿ] ನೈಸರ್ಗಿಕ ನಾರುಗಳು
- ಗಿಡ ಮೂಲದ ನಾರುಗಳು: ಇವು ಸಾಧಾರಣವಾಗಿ ಸೆಲ್ಲ್ಯುಲೊಸ್ ಅಥವ ಲಗ್ನಿನ್ಗಳಿಂದ ನಿರ್ಮಿತವಾಗುವವು. ಉದಾಹರಣೆಗೆ: ಹತ್ತಿ, ಗೋಣಿ.
- ಮರ ಮೂಲದ ನಾರುಗಳು: ಮರದ ಕಾಂಡಗಳಿಂದ ಲಿಗ್ನಿನ್ ಹೊಂದಿರುವ ನಾರನ್ನು ಬೇರ್ಪಡಿಸಬಹುದು.
- ಪ್ರಾಣಿ ಮೂಲದ ನಾರುಗಳು: ಇವು ಪ್ರಾಣಿಗಳ ತುಪ್ಪಳದಿಂದ (ಉದಾ: ಕುರಿ), ಅಥವ ಅಂಗಗಳಿಂದ ಪಡೆಯಲಾಗುತ್ತವೆ.
- ಖನಿಜ ಮೂಲದ ನಾರು: ಆಸ್ಬೆಸ್ಟೊಸ್ ಇಲ್ಲಿಯ ವರೆಗೆ ದೊರೆತಿರುವ ಏಕೈಕ ಖನಿಜ ಮೂಲದ ನಾರು.
[ಬದಲಾಯಿಸಿ] ಮಾನವ ನಿರ್ಮಿತ ನಾರುಗಳು
ರಸಾಯನಶಾಸ್ತ್ರದ ಪ್ರಕ್ರಿಯೆಗಳಿಂದ ಮಾನವರು ಅನೇಕ ರೀತಿಯ ನಾರುಗಳನ್ನು ತಯಾರಿಸಿದ್ದಾರೆ. ಉದಾ: ಪ್ಲಾಸ್ಟಿಕ್.