ಪ್ರತಿಭಾ ಪಾಟೀಲ್
From Wikipedia
ಪ್ರತಿಭಾ ಪಾಟೀಲ್ | |
೧೨ನೇ ಭಾರತದ ರಾಷ್ಟ್ರಪತಿ
|
|
ಪ್ರಸಕ್ತ | |
ಅಧಿಕಾರ ಪ್ರಾರಂಭ ಜುಲೈ ೨೫, ೨೦೦೭ |
|
ಪೂರ್ವಾಧಿಕಾರಿ | ಎ ಪಿ ಜೆ ಅಬ್ದುಲ್ ಕಲಾಮ್ |
---|---|
ಉತ್ತರಾಧಿಕಾರಿ | ಪ್ರಸಕ್ತ |
|
|
ಜನನ | ಡಿಸೆಂಬರ್ ೧೯, ೧೯೩೪ ನಾಡಗಾವ್, ಮಹಾರಾಷ್ಟ್ರ |
ರಾಜಕೀಯ ಪಕ್ಷ | ಕಾಂಗ್ರೆಸ್ (ಐ) |
ಜೀವನಸಂಗಾತಿ | ದೇವಿಸಿಂಗ್ ರಾಣ್‍ಸಿಂಗ್ ಶೇಖಾವತ್ |
ಧರ್ಮ | ಹಿಂದು |
ಪ್ರತಿಭಾ ದೇವಿಸಿಂಗ್ ಪಾಟೀಲ್ ಭಾರತದ ಪ್ರಸಕ್ತ ರಾಷ್ಟ್ರಪತಿ. ದೇಶದ ಮೊದಲ ಮಹಿಳಾ ರಾಷ್ಟ್ರಪತಿ. ಜುಲೈ ೨೫, ೨೦೦೭ ರಂದು ಅಧಿಕಾರ ಸ್ವೀಕರಿಸಿದರು. ಮಹಾರಾಷ್ಟ್ರದ ನಾಡಗಾವ್ನಲ್ಲಿ ಡಿಸೆಂಬರ್ ೧೯, ೧೯೩೪ರಲ್ಲಿ ಇವರು ಜನಿಸಿದರು.
[ಬದಲಾಯಿಸಿ] ವಿದ್ಯಾಭ್ಯಾಸ
ಎಂ.ಎ., ಎಲ್.ಎಲ್.ಬಿ. ಓದಿದ್ದಾರೆ.
[ಬದಲಾಯಿಸಿ] ರಾಜಕೀಯ ಬೆಳವಣಿಗೆ
ತಮ್ಮ ೨೮ನೇ ವಯಸ್ಸಿನಲ್ಲಿಯೇ ಶಾಸಕಿಯಾದರು. ೩೩ನೇ ವಯಸ್ಸಿನಲ್ಲಿ ಸಹಾಯಕ ಸಚಿವೆಯಾಗಿ ಅನೇಕ ಖಾತೆಗಳನ್ನು ನಿರ್ವಹಿಸಿದ್ದಾರೆ. ಸ್ತ್ರೀ ಶಿಕ್ಷಣ, ಸಹಕಾರ ಚಳವಳಿ ಇವರ ಆಸಕ್ತಿಯ ಕ್ಷೇತ್ರಗಳು.