ಸಂಯುಕ್ತ ರಾಷ್ಟ್ರ ಸಂಸ್ಥೆ
From Wikipedia
ಅಧಿಕೃತ ಭಾಷೆಗಳು | ಅರಬಿ, ಚೀನಿ,
ಆಂಗ್ಲ, ಫ್ರೆಂಚ್, ರಷಿಯನ್, ಸ್ಪೇನಿಶ್ |
ಮಹಾಕಾರ್ಯದರ್ಶಿ | ಬಾನ್ ಕೀ-ಮೂನ್ (೨೦೦೭ರಿಂದ) |
ಸ್ಥಾಪನೆ | ಜನವರಿ ೧, ೧೯೪೨ ಅಂತರರಾಷ್ಟ್ರೀಯ ಸಂಸ್ಥೆಯಾದದ್ದು: ಅಕ್ಟೋಬರ್ ೨೪, ೧೯೪೫ |
ಸದಸ್ಯ ರಾಷ್ಟ್ರಗಳು | ೧೯೧ |
ಕೇಂದ್ರ | ನ್ಯೂಯಾರ್ಕ್ ನಗರ, ನ್ಯೂಯಾರ್ಕ್, ಯುಎಸ್ಎ |
ಅಧಿಕೃತ ತಾಣ | http://www.un.org/ |
1 ಇತರ ಅಧಿಕೃತ ನಾಮಗಳು:
|
ಸಂಯುಕ್ತ ರಾಷ್ಟ್ರ ಸಂಸ್ಥೆ (ಅಥವ 'ವಿಶ್ವಸಂಸ್ಥೆ') ೧೯೪೫ರಲ್ಲಿ ಸ್ಥಾಪಿತಗೊಂಡ ಅಂತರರ್ಆಷ್ಟ್ರೀಯ ಸಂಸ್ಥೆ. ಎರಡನೆ ವಿಶ್ವ ಯುದ್ಧದ ನಂತರ ಯುಧ್ದ ವಿಜಯಿ ದೇಶಗಳಾದ ಫ್ರಾನ್ಸ್, ಯು.ಎಸ್.ಎ., ಚೀನಾ, ಸೋವಿಯಟ್ ಸಂಸ್ಥಾನ ಮತ್ತು ಯು.ಕೆ. ದೇಶಗಳ ಪ್ರತಿನಿಧಿಗಳು ಈ ಸಂಸ್ಥೆಯ ರೂಪರೇಖೆಗಳನ್ನು ಸ್ಥಾಪಿಸಿದರು. ನಂತರ, ಜೂನ್ ೨೬, ೧೯೪೫ರಲ್ಲಿ ೫೧ ರಾಷ್ಟ್ರಗಳು ಒಂದುಗೂಡಿ ಈ ಸಂಸ್ಥೆಯ ಸ್ಥಾಪನೆಯನ್ನು ಅಂಗೀಕರಿಸಿದರು.
೨೦೦೬ ರ ಜುಲೈ ೩ ರ ಪಟ್ಟಿಯಂತೆ ವಿಶ್ವಸಂಸ್ಥೆಯಲ್ಲಿ ಈ ಕೆಳಕಂಡ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದವು.
[ಬದಲಾಯಿಸಿ] ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು
ಕ್ರಮ ಸಂಖ್ಯೆ |
ರಾಷ್ಟ್ರ | ಸದಸ್ಯತ್ವ ಪಡೆದ ದಿನ |
---|---|---|
1 | ಅಫ್ಘಾನಿಸ್ತಾನ್ | 19 ನವೆಂಬರ್, 1946 |
2 | ಅಲ್ಬೇನಿಯ | 14 ಡಿಸೆಂಬರ್, 1955 |
3 | ಅಲ್ಜೀರಿಯ | 8 ಅಕ್ಟೋಬರ್, 1962 |
4 | ಆಂಡೊರ್ರ | 28 ಜುಲೈ, 1993 |
5 | ಅಂಗೋಲ | 1 ಡಿಸೆಂಬರ್, 1976 |
6 | ಆಂಟಿಗುವ ಮತ್ತು ಬಾರ್ಬುಡ | 11 ನವೆಂಬರ್, 1981 |
7 | ಅರ್ಜೆಂಟೀನ | 24 ಅಕ್ಟೋಬರ್, 1945 |
8 | ಆರ್ಮೆನಿಯ | 2 ಮಾರ್ಚ್, 1992 |
9 | ಆಸ್ಟ್ರೇಲಿಯ | 1 ನವೆಂಬರ್, 1945 |
10 | ಆಸ್ತ್ರಿಯ | 14 ಡಿಸೆಂಬರ್, 1955 |
11 | ಅಝರ್ಬೈಜಾನ್ | 2 ಮಾರ್ಚ್, 1992 |
12 | ಬಹಮಾಸ್ | 18 ಸೆಪ್ಟೆಂಬರ್, 1973 |
13 | ಬಹ್ರೈನ್ | 21 ಸೆಪ್ಟೆಂಬರ್, 1971 |
14 | ಬಾಂಗ್ಲಾದೇಶ್ | 17 ಸೆಪ್ಟೆಂಬರ್, 1974 |
15 | ಬಾರ್ಬಡೋಸ್ | 9 ಡಿಸೆಂಬರ್, 1966 |
16 | ಬೆಲಾರಸ್ | 24 ಅಕ್ಟೋಬರ್, 1945 |
17 | ಬೆಲ್ಜಿಯಮ್ | 27 ಡಿಸೆಂಬರ್, 1945 |
18 | ಬೆಲಿಝ್ | 25 ಸೆಪ್ಟೆಂಬರ್, 1981 |
19 | ಬೆನಿನ್ | 20 ಸೆಪ್ಟೆಂಬರ್, 1960 |
20 | ಭೂತಾನ್ | 21 ಸೆಪ್ಟೆಂಬರ್, 1971 |
21 | ಬೊಲಿವಿಯ | 14 ನವೆಂಬರ್, 1945 |
22 | ಬೋಸ್ನಿಯ ಮತ್ತು ಹೆರ್ಝೆಗೋವಿನ | 22 ಮೇ, 1992 |
23 | ಬೋಟ್ಸ್ವಾನ | 17 ಅಕ್ಟೋಬರ್, 1966 |
24 | ಬ್ರೆಝಿಲ್ | 24 ಅಕ್ಟೋಬರ್, 1945 |
25 | ಬ್ರುನೈ ದಾರುಸ್ಸಲಾಮ್ | 21 ಸೆಪ್ಟೆಂಬರ್, 1984 |
26 | ಬಲ್ಗೇರಿಯ | 14 ಡಿಸೆಂಬರ್, 1955 |
27 | ಬುರ್ಕಿನಾ ಫಾಸೊ | 20 ಸೆಪ್ಟೆಂಬರ್, 1960 |
28 | ಬುರುಂಡಿ | 18 ಸೆಪ್ಟೆಂಬರ್, 1962 |
29 | ಕಾಂಬೋಡಿಯ | 14 ಡಿಸೆಂಬರ್, 1955 |
30 | ಕೆಮೆರೂನ್ | 20 ಸೆಪ್ಟೆಂಬರ್, 1960 |
31 | ಕೆನಡ | 9 ನವೆಂಬರ್, 1945 |
32 | ಕೇಪ್ ವರ್ಡೆ | 16 ಸೆಪ್ಟೆಂಬರ್, 1975 |
33 | ಸೆಂಟ್ರಲ್ ಅಫ್ರಿಕನ್ ರಿಪಬ್ಲಿಕ್ | 20 ಸೆಪ್ಟೆಂಬರ್, 1960 |
34 | ಚಾಡ್ | 20 ಸೆಪ್ಟೆಂಬರ್, 1960 |
35 | ಚಿಲಿ | 24 ಅಕ್ಟೋಬರ್, 1945 |
36 | ಚೀನಾ | 24 ಅಕ್ಟೋಬರ್, 1945 |
37 | ಕೊಲಂಬಿಯ | 5 ನವೆಂಬರ್, 1945 |
38 | ಕೊಮೋರೋಸ್ | 12 ನವೆಂಬರ್, 1975 |
39 | ಕಾಂಗೋ | 20 ಸೆಪ್ಟೆಂಬರ್, 1960 |
40 | ಕೋಸ್ಟರಿಕ | 2 ನವೆಂಬರ್, 1945 |
41 | ಕೋತ್ ದ ಐವರಿ ( ಐವರಿ ಕೋಸ್ಟ್ ) | 20 ಸೆಪ್ಟೆಂಬರ್, 1960 |
42 | ಕ್ರೊಯೇಷಿಯ | 22 ಮೇ, 1992 |
43 | ಕ್ಯೂಬಾ | 24 ಅಕ್ಟೋಬರ್, 1945 |
44 | ಸೈಪ್ರಸ್ | 20 ಸೆಪ್ಟೆಂಬರ್, 1960 |
45 | ಝೆಕ್ ರಿಪಬ್ಲಿಕ್ | 19 ಜನವರಿ, 1993 |
46 | ಡೆಮೊಕ್ರಾಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯ ( ಉತ್ತರ ಕೊರಿಯ) | 17 ಸೆಪ್ಟೆಂಬರ್, 1991 |
47 | ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ದ ಕಾಂಗೊ | 20 ಸೆಪ್ಟೆಂಬರ್, 1960 |
48 | ಡೆನ್ಮಾರ್ಕ್ | 24 ಅಕ್ಟೋಬರ್, 1945 |
49 | ಜಿಬೌಟಿ | 20 ಸೆಪ್ಟೆಂಬರ್, 1977 |
50 | ಡೊಮಿನಿಕ | 18 ಡಿಸೆಂಬರ್, 1978 |
51 | ಡೊಮಿನಿಕನ್ ರಿಪಬ್ಲಿಕ್ | 24 ಅಕ್ಟೋಬರ್, 1945 |
52 | ಈಕ್ವೆಡೋರ್ | 21 ಡಿಸೆಂಬರ್, 1945 |
53 | ಈಜಿಪ್ಟ್ | 24 ಅಕ್ಟೋಬರ್, 1945 |
54 | ಎಲ್ ಸಾಲ್ವಡೋರ್ | 24 ಅಕ್ಟೋಬರ್, 1945 |
55 | ಈಕ್ವೆಟೋರಿಯಲ್ ಗಿನಿಯ | 12 ನವೆಂಬರ್, 1968 |
56 | ಎರಿಟ್ರಿಯ | 28 ಮೇ, 1993 |
57 | ಎಸ್ಟೋನಿಯ | 17 ಸೆಪ್ಟೆಂಬರ್, 1991 |
58 | ಇಥಿಯೋಪಿಯ | 13 ನವೆಂಬರ್, 1945 |
59 | ಫಿಜಿ | 13 ಅಕ್ಟೋಬರ್, 1970 |
60 | ಫಿನ್ಲಂಡ್ | 14 ಡಿಸೆಂಬರ್, 1955 |
61 | ಫ್ರಾನ್ಸ್ | 24 ಅಕ್ಟೋಬರ್, 1945 |
62 | ಗೆಬೊನ್ | 20 ಸೆಪ್ಟೆಂಬರ್, 1960 |
63 | ಗ್ಯಾಂಬಿಯ | 21 ಸೆಪ್ಟೆಂಬರ್, 1965 |
64 | ಜಾರ್ಜಿಯ | 31 ಜುಲೈ, 1992 |
65 | ಜರ್ಮನಿ | 18 ಸೆಪ್ಟೆಂಬರ್, 1973 |
66 | ಘಾನಾ | 8 ಮಾರ್ಚ್, 1957 |
67 | ಗ್ರೀಸ್ | 25 ಅಕ್ಟೋಬರ್, 1945 |
68 | ಗ್ರೆನಾಡ | 17 ಸೆಪ್ಟೆಂಬರ್, 1974 |
69 | ಗ್ವಾಟೆಮಾಲ | 21 ನವೆಂಬರ್, 1945 |
70 | ಗಿನಿಯ | 12 ಡಿಸೆಂಬರ್, 1958 |
71 | ಗಿನಿ-ಬಿಸ್ಸಾವ್ | 17 ಸೆಪ್ಟೆಂಬರ್, 1974 |
72 | ಗಯಾನ | 20 ಸೆಪ್ಟೆಂಬರ್, 1966 |
73 | ಹೈಟಿ | 24 ಅಕ್ಟೋಬರ್, 1945 |
74 | ಹೊಂಡುರಾಸ್ | 17 ಡಿಸೆಂಬರ್, 1945 |
75 | ಹಂಗರಿ | 14 ಡಿಸೆಂಬರ್, 1955 |
76 | ಐಸ್ಲಾಂದ್ | 19 ನವೆಂಬರ್, 1946 |
77 | ಭಾರತ | 30 ಅಕ್ಟೋಬರ್, 1945 |
78 | ಇಂಡೋನೇಷ್ಯಾ | 28 ಸೆಪ್ಟೆಂಬರ್ , 1950 |
79 | ಇರಾನ್ | 24 ಅಕ್ಟೋಬರ್, 1945 |
80 | ಇರಾಖ್ | 21 ಡಿಸೆಂಬರ್, 1945 |
81 | ಐರ್ಲಂಡ್ | 14 ಡಿಸೆಂಬರ್, 1955 |
82 | ಇಸ್ರೇಲ್ | 11 ಮೇ, 1949 |
83 | ಇಟಲಿ | 14 ಡಿಸೆಂಬರ್, 1955 |
84 | ಜಮೈಕ | 18 ಸೆಪ್ಟೆಂಬರ್, 1962 |
85 | ಜಪಾನ್ | 18 ಡಿಸೆಂಬರ್, 1956 |
86 | ಜೋರ್ಡಾನ್ | 14 ಡಿಸೆಂಬರ್, 1955 |
87 | ಕಝಕ್ ಸ್ತಾನ್ | 2 ಮಾರ್ಚ್, 1992 |
88 | ಕೆನ್ಯಾ | 16 ಡಿಸೆಂಬರ್, 1963 |
89 | ಕಿರಿಬಾಟಿ | 14 ಸೆಪ್ಟೆಂಬರ್, 1999 |
90 | ಕುವೈಟ್ | 14 ಮೇ, 1963 |
91 | ಕಿರ್ಗಿಝ್ ಸ್ತಾನ್ | 2 ಮಾರ್ಚ್, 1992 |
92 | ಲಾವೋಸ್ | 14 ಡಿಸೆಂಬರ್, 1955 |
93 | ಲಾಟ್ವಿಯ | 17 ಸೆಪ್ಟೆಂಬರ್, 1991 |
94 | ಲೆಬನಾನ್ | 24 ಅಕ್ಟೋಬರ್, 1945 |
95 | ಲೆಸೊಥೊ | 17 ಅಕ್ಟೋಬರ್, 1966 |
96 | ಲೈಬೀರಿಯ | 2 ನವೆಂಬರ್, 1945 |
97 | ಲಿಬಿಯಾ | 14 ಡಿಸೆಂಬರ್, 1955 |
98 | ಲಿಖ್ಟೆನ್ ಸ್ಟೈನ್ | 18 ಸೆಪ್ಟೆಂಬರ್, 1990 |
99 | ಲಿಥುವೇನಿಯ | 17 ಸೆಪ್ಟೆಂಬರ್, 1991 |
100 | ಲಕ್ಸೆಂಬರ್ಗ್ | 24 ಅಕ್ಟೋಬರ್, 1945 |
101 | ಮಡಗಾಸ್ಕರ್ | 20 ಸೆಪ್ಟೆಂಬರ್, 1960 |
102 | ಮಲಾವಿ | 1 ಡಿಸೆಂಬರ್, 1964 |
103 | ಮಲೇಷ್ಯಾ | 17 ಸೆಪ್ಟೆಂಬರ್, 1957 |
104 | ಮಾಲ್ಡೀವ್ಸ್ | 21 ಸೆಪ್ಟೆಂಬರ್, 1965 |
105 | ಮಾಲಿ | 28 ಸೆಪ್ಟೆಂಬರ್, 1960 |
106 | ಮಾಲ್ಟ | 1 ಡಿಸೆಂಬರ್, 1964 |
107 | ಮಾರ್ಶಲ್ ಐಲಂಡ್ಸ್ | 17 ಸೆಪ್ಟೆಂಬರ್, 1991 |
108 | ಮಾರಿಟಾನಿಯ | 27 ಅಕ್ಟೋಬರ್, 1961 |
109 | ಮಾರಿಷಸ್ | 24 ಎಪ್ರಿಲ್, 1968 |
110 | ಮೆಕ್ಸಿಕೋ | 7 ನವೆಂಬರ್, 1945 |
111 | ಮೈಕ್ರೋನೇಷ್ಯಾ | 17 ಸೆಪ್ಟೆಂಬರ್, 1991 |
112 | ಮೋಲ್ಡೋವಾ | 2 ಮಾರ್ಚ್, 1992 |
113 | ಮೊನಾಕೋ | 28 ಮೇ, 1993 |
114 | ಮಂಗೋಲಿಯ | 27 ಅಕ್ಟೋಬರ್, 1961 |
115 | ಮೋಂಟೆನಿಗ್ರೋ | 28 ಜೂನ್, 2006 |
116 | ಮೊರಾಕ್ಕೋ | 12 ನವೆಂಬರ್, 1956 |
117 | ಮೊಝಾಂಬಿಕ್ | 16 ಸೆಪ್ಟೆಂಬರ್, 1975 |
118 | ಮ್ಯಾನ್ಮಾರ್ | 19 ಎಪ್ರಿಲ್, 1948 |
119 | ನಮೀಬಿಯ | 23 ಎಪ್ರಿಲ್, 1990 |
120 | ನವುರು | 14 ಸೆಪ್ಟೆಂಬರ್, 1999 |
121 | ನೇಪಾಲ | 14 ಡಿಸೆಂಬರ್, 1955 |
122 | ನೆದರ್ಲಂಡ್ಸ್ | 10 ಡಿಸೆಂಬರ್, 1945 |
123 | ನ್ಯೂಝೀಲಂಡ್ | 24 ಅಕ್ಟೋಬರ್, 1945 |
124 | ನಿಕಾರಾಗುವ | 24 ಅಕ್ಟೋಬರ್, 1945 |
125 | ನೈಜರ್ | 20 ಸೆಪ್ಟೆಂಬರ್, 1960 |
126 | ನೈಜೀರಿಯ | 7 ಅಕ್ಟೋಬರ್, 1960 |
127 | ನಾರ್ವೇ | 27 ನವೆಂಬರ್, 1945 |
128 | ಒಮಾನ್ | 7 ಅಕ್ಟೋಬರ್, 1971 |
129 | ಪಾಕಿಸ್ತಾನ್ | 30 ಸೆಪ್ಟೆಂಬರ್, 1947 |
130 | ಪಲಾವು | 15 ಡಿಸೆಂಬರ್, 1994 |
131 | ಪನಾಮ | 13 ನವೆಂಬರ್, 1945 |
132 | ಪಾಪುವ ನ್ಯೂಗಿನಿ | 10 ಅಕ್ಟೋಬರ್, 1975 |
133 | ಪರಾಗ್ವೆ | 24 ಅಕ್ಟೋಬರ್, 1945 |
134 | ಪೆರು | 31 ಅಕ್ಟೋಬರ್, 1945 |
135 | ಫಿಲಿಪ್ಪೀನ್ಸ್ | 24 ಅಕ್ಟೋಬರ್, 1945 |
136 | ಪೋಲಂಡ್ | 24 ಅಕ್ಟೋಬರ್, 1945 |
137 | ಪೋರ್ಚುಗಲ್ | 14 ಡಿಸೆಂಬರ್, 1955 |
138 | ಖತಾರ್ | 21 ಸೆಪ್ಟೆಂಬರ್, 1971 |
139 | ರಿಪಬ್ಲಿಕ್ ಆಫ್ ಕೊರಿಯ ( ದಕ್ಷಿಣ ಕೊರಿಯ) | 17 ಸೆಪ್ಟೆಂಬರ್, 1991 |
140 | ರೊಮಾನಿಯ | 14 ಡಿಸೆಂಬರ್, 1955 |
141 | ರಷ್ಯನ್ ಫೆಡರೇಶನ್ | 24 ಅಕ್ಟೋಬರ್, 1945 |
142 | ರ್ವಾಂಡಾ | 18 ಸೆಪ್ಟೆಂಬರ್, 1962 |
143 | ಸೈಂಟ್ ಕಿಟ್ಟ್ಸ್ ಮತ್ತು ನೇವಿಸ್ | 23 ಸೆಪ್ಟೆಂಬರ್, 1983 |
144 | ಸೈಂಟ್ ಲೂಸಿಯ | 18 ಸೆಪ್ಟೆಂಬರ್, 1979 |
145 | ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ | 16 ಸೆಪ್ಟೆಂಬರ್, 1980 |
146 | ಸಮೋವ | 15 ಡಿಸೆಂಬರ್, 1976 |
147 | ಸಾನ್ ಮರಿನೊ | 2 ಮಾರ್ಚ್, 1992 |
148 | ಸಾವೊ ಟೋಮ್ ಮತ್ತು ಪ್ರಿನ್ಸಿಪಿ | 16 ಸೆಪ್ಟೆಂಬರ್, 1975 |
149 | ಸೌದಿ ಅರೇಬಿಯ | 24 ಅಕ್ಟೋಬರ್, 1945 |
150 | ಸೆನೆಗಾಲ್ | 28 ಸೆಪ್ಟೆಂಬರ್, 1960 |
151 | ಸೆರ್ಬಿಯ | 1 ನವೆಂಬರ್, 2000 |
152 | ಸೇಷೇಲ್ಸ್ | 21 ಸೆಪ್ಟೆಂಬರ್, 1976 |
153 | ಸಿಯೆರ್ರ ಲಿಯೋನ್ | 27 ಸೆಪ್ಟೆಂಬರ್, 1961 |
154 | ಸಿಂಗಪುರ | 21 ಸೆಪ್ಟೆಂಬರ್, 1965 |
155 | ಸ್ಲೊವಾಕಿಯ | 19 ಜನವರಿ, 1993 |
156 | ಸ್ಲೊವೇನಿಯ | 22 ಮೇ, 1992 |
157 | ಸಾಲೊಮನ್ ದ್ವೀಪಗಳು | 19 ಸೆಪ್ಟೆಂಬರ್, 1978 |
158 | ಸೋಮಾಲಿಯ | 20 ಸೆಪ್ಟೆಂಬರ್, 1960 |
159 | ದಕ್ಷಿಣ ಆಫ್ರಿಕಾ | 7 ನವೆಂಬರ್, 1945 |
160 | ಸ್ಪೆಯ್ನ್ | 14 ಡಿಸೆಂಬರ್, 1955 |
161 | ಶ್ರೀ ಲಂಕಾ | 14 ಡಿಸೆಂಬರ್, 1955 |
162 | ಸುಡಾನ್ | 12 ನವೆಂಬರ್, 1956 |
163 | ಸುರಿನಾಮ್ | 4 ಡಿಸೆಂಬರ್, 1975 |
164 | ಸ್ವಾಝಿಲಾಂಡ್ | 24 ಸೆಪ್ಟೆಂಬರ್, 1968 |
165 | ಸ್ವೀಡನ್ | 19 ನವೆಂಬರ್, 1946 |
166 | ಸ್ವಿಟ್ಝರ್ಲಂಡ್ | 10 ಸೆಪ್ಟೆಂಬರ್, 2002 |
167 | ಸಿರಿಯಾ | 24 ಅಕ್ಟೋಬರ್, 1945 |
168 | ತಾಜಿಕಿಸ್ತಾನ್ | 2 ಮಾರ್ಚ್, 1992 |
169 | ಥೈಲಾಂಡ್ | 16 ಡಿಸೆಂಬರ್, 1946 |
170 | ಮ್ಯಾಸೆಡೋನಿಯಾ | 8 ಎಪ್ರಿಲ್, 1993 |
171 | ಟಿಮೋರ್ | 27 ಸೆಪ್ಟೆಂಬರ್, 2002 |
172 | ಟೋಗೋ | 20 ಸೆಪ್ಟೆಂಬರ್, 1960 |
173 | ಟೋಂಗಾ | 14 ಸೆಪ್ಟೆಂಬರ್, 1999 |
174 | ಟ್ರಿನಿಡಾಡ್ ಮತ್ತು ಟೊಬಾಗೋ | 18 ಸೆಪ್ಟೆಂಬರ್, 1962 |
175 | ಟ್ಯುನೀಶಿಯ | 12 ನವೆಂಬರ್, 1956 |
176 | ಟರ್ಕಿ | 24 ಅಕ್ಟೋಬರ್, 1945 |
177 | ಟುರ್ಕ್ ಮೇನಿಸ್ತಾನ್ | 2 ಮಾರ್ಚ್, 1992 |
178 | ಟುವಾಲು | 5 ಸೆಪ್ಟೆಂಬರ್, 2000 |
179 | ಉಗಾಂಡ | 25 ಅಕ್ಟೋಬರ್, 1962 |
180 | ಉಕ್ರೇನ್ | 24 ಅಕ್ಟೋಬರ್, 1945 |
181 | ಯು. ಎ. ಇ. | 9 ಡಿಸೆಂಬರ್, 1971 |
182 | ಯುನೈಟೆಡ್ ಕಿಂಗ್ಡಂ | 24 ಅಕ್ಟೋಬರ್, 1945 |
183 | ಟಾಂಝಾನಿಯಾ | 14 ಡಿಸೆಂಬರ್, 1961 |
184 | ಯು.ಎಸ್.ಎ | 24 ಅಕ್ಟೋಬರ್, 1945 |
185 | ಉರುಗ್ವೆ | 18 ಡಿಸೆಂಬರ್, 1945 |
186 | ಉಝ್ಬೆಕಿಸ್ತಾನ್ | 2 ಮಾರ್ಚ್, 1992 |
187 | ವನುವಾಟು | 15 ಸೆಪ್ಟೆಂಬರ್, 1981 |
188 | ವೆನೆಝುವೇಲ | 15 ನವೆಂಬರ್, 1945 |
189 | ವಿಯೆಟ್ನಾಂ | 20 ಸೆಪ್ಟೆಂಬರ್, 1977 |
190 | ಯೆಮೆನ್ | 30 ಸೆಪ್ಟೆಂಬರ್, 1947 |
191 | ಝಾಂಬಿಯ | 1 ಡಿಸೆಂಬರ್, 1964 |
192 | ಝಿಂಬಾಬ್ವೆ | 25 ಆಗಸ್ಟ್, 1980 |
ಸಂಯುಕ್ತ ರಾಷ್ಟ್ರ ಸಂಸ್ಥೆಗಳು | |
ಸಂಯುಕ್ತ ರಾಷ್ಟ್ರ ಸಂಸ್ಥೆಯ ವ್ಯವಸ್ಥೆ |
|
ಸಂಯುಕ್ತ ರಾಷ್ಟ್ರ ಸಂಕಲ್ಪಗಳು |
|
ಬದಲಾಯಿಸಿ |