Web Analytics Made Easy - Statcounter

See also ebooksgratis.com: no banners, no cookies, totally FREE.

CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ವರ್ಷ - Wikipedia

ವರ್ಷ

From Wikipedia

ಸೂರ್ಯನ ಸುತ್ತಲಿನ ಭೂಮಿಯ ಪ್ರದಕ್ಷಿಣೆಯ ಕಾಲವನ್ನು ವರ್ಷವನ್ನಾಗಿ ಗಣಿಸಲಾಗುತ್ತದೆ. ಇದೇ ರೀತಿ ಬೇರೆ ಗ್ರಹಗಳಿಗೂ ವರ್ಷವನ್ನು ಗಣಿಸಬಹುದು. ಇದೇ ಕಲ್ಪನೆ(concept)ಯ ಆಧಾರದ ಮೇಲೆ ಯಾವುದೇ ಅಂತರಿಕ್ಷ ವಸ್ತು ಬೇರೊಂದು ಅಂತರಿಕ್ಷ ವಸ್ತುವಿನ ಸುತ್ತ ಪ್ರದಕ್ಷಿಣೆ ಹಾಕುವ ಕಾಲವನ್ನೂ ವರ್ಷವೆಂದು ಲೆಕ್ಕಿಸಬಹುದು.

[ಬದಲಾಯಿಸಿ] ಭೂಮಿಯಲ್ಲಿ ಪಂಚಾಂಗ ವರ್ಷ

ಮುಖ್ಯವಾಗಿ ಮಾನವರು ಭೂಪ್ರದಕ್ಷಿಣೆಯ ಮೇಲೆ ಅವಲಂಬಿತವಾದ ಋತುಗಳ ಬರುವಿಕೆಯನ್ನು ಅಳೆಯಲು ಪಂಚಾಂಗವನ್ನು ಸೃಷ್ಟಿಸಿದರು. ಇದರಂತೆ, ಒಂದು ಋತುವಿನ ಪುನರಾಗಮನದ ಮಧ್ಯೆಯ ಕಾಲವನ್ನು ವರ್ಷವೆಂದು ಪರಿಗಣಿಸಿದರು. ಆದರೆ ಋತುಗಳ ಮಧ್ಯದ ಕಾಲವು ಸ್ಥಾಯಿಯಾಗಿಲ್ಲದಿದ್ದರಿಂದ ಸೂರ್ಯನ ಪಥಚಲನೆಯ ವೀಕ್ಷಣೆಯ ಮೇಲೆ ವರ್ಷವನ್ನು ಗಣಿಸತೊಡಗಿದರು. ಇದನ್ನು ಸೂರ್ಯಮಾನ ಪಂಚಾಂಗ ಎನ್ನುತ್ತಾರೆ. ಇದಕ್ಕೆ ಸದೃಶವಾಗಿ ಚಂದ್ರನ ಹಂತಗಳನ್ನು ಅಳೆದು ವರ್ಷವನ್ನು ಲೆಕ್ಕಿಸುವುದನ್ನು ಚಂದ್ರಮಾನ ಪಂಚಾಂಗದಲ್ಲಿ ಉಪಯೋಗಿಸುತ್ತಾರೆ.


aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -