>


Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಅಧಿಕ ವರ್ಷ - Wikipedia

ಅಧಿಕ ವರ್ಷ

From Wikipedia

ಈ ಲೇಖನವನ್ನು Leap year ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ಬಾಹ್ಯಾಕಾಶ/ಅಂತರಿಕ್ಷ ಲೆಕ್ಕಾಚಾರದಲ್ಲಿನ ವರ್ಷದೊಂದಿಗೆ ಸಾಮ್ಯತೆ ಕಾಪಾಡಿಕೊಳ್ಳಲು ಒಂದು ದಿನ/ವಾರ/ತಿಂಗಳನ್ನು ಹೆಚ್ಚು ಹೊಂದಿರುವ ಪಂಚಾಂಗದ(ಕ್ಯಾಲೆಂಡರ್) ವರ್ಷವನ್ನು ಅಧಿಕವರ್ಷ ಎನ್ನುವರು. ಸಾಮಾನ್ಯವಾಗಿ ಅಧಿಕವರ್ಷದಲ್ಲಿ ಒಂದು ದಿನ ಹೆಚ್ಚಿರುತ್ತದೆ.

ಉದಾಹರಣೆ: ಅಧಿಕವರ್ಷದಲ್ಲಿನ ಫೆಬ್ರುವರಿ ತಿಂಗಳಿನಲ್ಲಿ ೨೮ ದಿನಗಳ ಬದಲಿಗೆ ೨೯ ದಿನಗಳು ಬರುತ್ತದೆ.

ಅಧಿಕವರ್ಷವಲ್ಲದ ವರ್ಷವನ್ನು ಸಾಮಾನ್ಯ ವರ್ಷ ಎನ್ನುವರು.

ಉದಾಹರಣೆಗೆ ಫೆಬ್ರುವರಿ ತಿಂಗಳಲ್ಲಿ ಕೇವಲ ೨೮ರ ಬದಲಿಗೆ ೨೯ ದಿನಗಳಿರುತ್ತವೆ. ಋತುಗಳು ಮತ್ತು ಖಗೋಳಘಟನೆಗಳು ನಿಶ್ಚಿತ ದಿನಗಳ ನಂತರ ಪುನರಾವೃತ್ತಿಯಾಗದೆ ಪ್ರತಿವರುಷದಲ್ಲಿ ಅಷ್ಟೇ ದಿನಗಳುಳ್ಳ ಪಂಚಾಗವು ತಾನು ತೋರಿಸಬೇಕಾದ ಖಗೋಳ ಘಟನೆಯ ವಿಷಯದಲ್ಲಿ ಕ್ರಮೇಣವಾಗಿ ಲೆಕ್ಕತಪ್ಪುತ್ತದೆ . ಆಗಾಗ್ಗೆ ಒಂದು ಅಧಿಕದಿನ ಅಥವಾ ತಿಂಗಳನ್ನು (ನಿಯಮಿತವಾಗಿ) ಆ ವರ್ಷಕ್ಕೆ ಸೇರಿಸುವ ಮೂಲಕ ,ಅನಿಯಮಿತತೆಯನ್ನು ಸರಿಪಡಿಸಬಹುದು.ಅಧಿಕವರ್ಷವಲ್ಲದ ವರ್ಷವನ್ನು ಸಾಮಾನ್ಯವರ್ಷವೆಂದು ಕರೆಯುತ್ತಾರೆ.

(ಪಂಚಾಂಗವನ್ನು ಕಾಲಗಣನೆಯೊಂದಿಗೆ ಸಮೀಕರಣಗೊಳಿಸುವ) ಅಧಿಕವರ್ಷಗಳನ್ನು (ಅಂದಂದಿನ ಗಡಿಯಾರದ ಸಮಯಕ್ಕೆ ಸಮಕಾಲಿಕಗೊಳಿಸುವ) ಅಧಿಕಸೆಕೆಂಡ್‌ನೊಂದಿಗೆ ಗೊಂದಲಿಸಿಕೊಳ್ಳಬಾರದು.

ಪರಿವಿಡಿ

[ಬದಲಾಯಿಸಿ] ಗ್ರೆಗೋರಿಯನ್ ಕ್ಯಾಲೆಂಡರ್(ಪಂಚಾಂಗ)

ಪ್ರಪಂಚದ ಬಹುತೇಕ ರಾಷ್ತ್ರಗಳಲ್ಲಿ ಚಾಲ್ತಿಯಲ್ಲಿರುವ ಗ್ರೆಗೋರಿಯನ್ ಕ್ಯಾಲೆಂಡರ್, ಆ ಒಂದು ಹೆಚ್ಚಿನ ದಿನವನ್ನು ನಾಲ್ಕರಿಂದ ಸಮವಾಗಿ ಭಾಗಿಸಲ್ಪಡುವ ವರ್ಷಗಳಲ್ಲಿ ಬರುವ ಫೆಬ್ರುವರಿ ತಿಂಗಳಿಗೆ ಸೇರಿಸುತ್ತದೆ. ಆದರೆ ಶತಮಾನದವರ್ಷಗಳೆಲ್ಲವೂ (ಅಂದರೆ -೦೦ಯಿಂದ ಕೊನೆಯಾಗುವ) ನಾಲ್ಕರಿಂದ ಭಾಜ್ಯವಾಗುವುದಾದರೂ ಸಹ,ಅವು ೪೦೦ರಿಂದ ಭಾಗಿಸಲ್ಪಟ್ಟಾಗ ಮಾತ್ರ ಅವುಗಳಲ್ಲಿ ಅಧಿಕದಿನಗಳನ್ನು ಸೇರಿಸಲಾಗುತ್ತದೆ.ಹೀಗಾಗಿ ೧೬೦೦ ,೨೦೦೦ ಮತ್ತು ೨೪೦೦ ಅಧಿಕವರ್ಷಗಳೆನಿಸಿಕೊಂಡರೆ,೧೭೦೦,೧೮೦೦,೧೯೦೦ ಹಾಗೂ ೨೧೦೦ ವರ್ಷಗಳು ಅಧಿಕವರ್ಷಗಳಾಗುವುದಿಲ್ಲ.

ಈ ನಿಯಮದ ಹಿಂದೆ ಇರುವ ಕಾರಣ ಹೀಗಿದೆ:

  • ಗ್ರೆಗೋರಿಯನ್ ಪಂಚಾಂಗದಲ್ಲಿ ವಸಂತಕಾಲದಲ್ಲಿ ಹಗಲು-ರಾತ್ರಿ ಸಮವಾಗಿರುವ ದಿನ(ಸೂರ್ಯ ಸಮಭಾಜಕರೇಖೆಯನ್ನು ದಾಟಿ ಉತ್ತರ ಗೋಲಾರ್ಧವನ್ನು ಪ್ರವೇಶಿಸುವ ದಿನ ಅಂದರೆ ವಿಷುವತ್‌ಸಂಕ್ರಾಂತಿ(Vernal Equinox) ಮಾರ್ಚ್ ೨೧ ಅಥವ ಅದರ ಸಮೀಪವಿರುವಂತೆ ರೂಪಿಸಲಾಗಿದೆ. ಆದ್ದರಿಂದ ಈಸ್ಟರ್ ಹಬ್ಬದ ದಿನಾಂಕ (ಮಾರ್ಚ್ ೨೧ರ ನಂತರದ ಪ್ರಥಮ ಹುಣ್ಣಿಮೆಯ ನಂತರ ಬರುವ ಭಾನುವಾರದಂದು ಆಚರಿಸಲಾಗುತ್ತದೆ) ವಸಂತಕಾಲದ ಮೊದಲ ದಿನಕ್ಕೆ ಸರಿಹೊಂದುವಂತೆಯೇ ಬರುತ್ತದೆ.
  • ಸದ್ಯಕ್ಕೆ ವಸಂತಕಾಲದಲ್ಲಿ ಹಗಲು-ರಾತ್ರಿ ಸಮವಾಗಿರುವ ದಿನಗಳ ಮಧ್ಯದ ವರ್ಷವು ಸುಮಾರು ೩೬೫.೨೪೨೩೭೫ ದಿನಗಳಷ್ಟು ಉದ್ದವಾಗಿದೆ.
  • ಗ್ರೆಗೋರಿಯನ್ ಅಧಿಕವರ್ಷದ ನಿಯಮದ ಪ್ರಕಾರ ಒಂದು ವರ್ಷದ ಸರಾಸರಿ ಉದ್ದ ೩೬೫.೨೪೨೫ ದಿನಗಳು.

ಈ ಅಲ್ಪ ವ್ಯತ್ಯಾಸವಾದ ೦.೦೦೦೧ ದಿನಗಳು,ಅಂದರೆ ಅಂದಾಜು ೮೦೦೦ ವರ್ಷಗಳಲ್ಲಿ,ಪಂಚಾಂಗವು ಅದು ಇರಬೇಕಾದುದಕ್ಕಿಂತ ಒಂದು ದಿನ ಹಿಂದೆ ಇರುತ್ತದೆ.ಆದರೆ ೮೦೦೦ ವರ್ಷಗಳಲ್ಲಿ ವಿಷುವತ್‌ಸಂಕ್ರಾಂತಿ (Vernal Equinox-ವಸಂತದ ಹಗಲು-ರಾತ್ರಿ ಸಮನಾದ) ವರ್ಷದಲ್ಲಿ ಎಷ್ಟು ಕಾಲ ವ್ಯತ್ಯಾಸವಾಗಿರಬಹುದೆಂಬುದನ್ನು ಕರಾರುವಾಕ್ಕಾಗಿ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಗ್ರೆಗೋರಿಯನ್ ಅಧಿಕವರ್ಷದ ನಿಯಮವೇ ಸಾಕಷ್ಟು ಉಪಯುಕ್ತವಾದ ಕೆಲಸವನ್ನು ಮಾಡುತ್ತದೆ.

Image:Gregoriancalendarleap.png
This graph shows the variation between the seasonal year versus the calendar year due to unequally spaced 'leap days' rules. See Iranian calendar to contrast with a calendar based on 8 leap days every 33 years.

[ಬದಲಾಯಿಸಿ] ಅಧಿಕವರ್ಷ ಯಾವಾಗ ಬೇಕೆಂಬುದನ್ನು ನಿರ್ಧರಿಸುವ ನಿಯಮಾವಳಿಗಳು

ಇನ್ನೂ ನಿಷ್ಕೃಷ್ಟವಾದ ಗಣನೆಗಾಗಿ,ಪ್ರತಿ ೪ ವರ್ಷಗಳಿಗೊಂದು ಅಧಿಕವರ್ಷದ ಬದಲು ಪ್ರತಿ ೪೦೦ ವರ್ಷಗಳಲ್ಲಿ ೯೭ ಅಧಿಕದಿನವಿರುವ ವರ್ಷಗಳನ್ನು ನಿರ್ಧರಿಸಲಾಯಿತು.ಈ ಮಾದರಿಯನ್ನು ಅನುಷ್ಠಾನಕ್ಕೆ ತರಲು,"೧೦೦ರಿಂದ ಭಾಗಿಸಲ್ಪಡುವ ವರ್ಷಗಳೆಲ್ಲವೂ ೪೦೦ರಿಂದಲೂ ಭಾಗಿಸಲ್ಪಟ್ಟಾಗ ಮಾತ್ರ ಅಧಿಕವರ್ಷಗಳೆನಿಸಿಕೊಳ್ಳುತ್ತವೆ" ಎಂಬ ನಿಯಮವನ್ನು ವಿಧಿಸಲಾಯಿತು.ಹೀಗಾಗಿ ಕಳೆದ ಸಹಸ್ರಮಾನದಲ್ಲಿ ೧೬೦೦ ಮತ್ತು ೨೦೦೦ ಅಧಿಕವರ್ಷಗಳಾದರೆ,೧೭೦೦,೧೮೦೦,೧೯೦೦ ಅಧಿಕವರ್ಷಗಳಲ್ಲ.ಈ ಸಹಸ್ರಮಾನದಲ್ಲಿ ೨೪೦೦ ನ್ನು ಬಿಟ್ಟರೆ ೨೧೦೦,೨೨೦೦,೨೩೦೦ ಮತ್ತು ೨೫೦೦ ಇವ್ಯಾವೂ ಅಧಿಕವರ್ಷಗಳಲ್ಲ.೧೦೦ರಿಂದ ಭಾಗಿಸಲ್ಪಟ್ಟು,೪೦೦ರಿಂದ ಭಾಗಿತವಾಗದ ವರ್ಷಗಳು "ಅಸಾಧಾರಣ ಸಾಮಾನ್ಯ ವರ್ಷ"ಗಳೆಂದು ಗುರುತಿಸಲ್ಪಟ್ಟಿವೆ.ಈ ಗಣನೆಗೆ ಉಪಯೋಗಿಸಿದ ಗಣಿತದ ಸೂತ್ರವನ್ನು " ಝೆಲ್ಲರ್‍'ಸ್ ಕಾಂಗ್ರುಯೆನ್ಸ್"(Zeller's Congruence) ಎಂದು ಕರೆಯುತ್ತಾರೆ.ಒಂದು ನಿಶ್ಚಿತ ದಿನಾಂಕ ಯಾವ ವಾರದಂದು ಬೀಳುತ್ತದೆ ಎಂಬುದನ್ನು ತಿಳಿಯಲೂ ಸಹ ಈ ಸೂತ್ರವನ್ನು ಉಪಯೋಗಿಸುತ್ತಾರೆ.

[ಬದಲಾಯಿಸಿ] ಯಾವ ದಿನ ಅಧಿಕ ದಿನ?

ಗ್ರೆಗೋರಿಯನ್ ಕ್ಯಾಲೆಂಡರ್ ಮೊದಲು ರೋಮನ್ನರು ಉಪಯೋಗಿಸುತ್ತಿದ್ದ ಜೂಲಿಯನ್ ಕ್ಯಾಲೆಂಡರ್‌ನ ಮಾರ್ಪಡಿತ ರೂಪ.ರೋಮನ್ ಕ್ಯಾಲೆಂಡರ್, ಚಾಂದ್ರಮಾನ ಪಂಚಾಂಗವಾಗಿ ಜನ್ಮ ತಾಳಿತಾದರೂ,ಕ್ರಿ.ಪೂ.೫ನೇ ಶತಮಾನದಿಂದ ನಿಜವಾದ ಚಂದ್ರನನ್ನು ಅನುಸರಿಸದೆ,ಚಂದ್ರನ ಮೂರು ಮಜಲುಗಳನ್ನು ಅನುಸರಿಸಿ ತನ್ನ ದಿನಗಳಿಗೆ ಹೆಸರು ನೀಡಿತು: ಹೊಸ ಚಂದ್ರ(ಕ್ಯಾಲೆಂಡ್ಸ್ ನಿಂದ ವ್ಯುತ್ಪತ್ತಿಯಾದ ಕಾರಣ ಕ್ಯಾಲೆಂಡರ್),ಮೊದಲ ಕಾಲು ತಿಂಗಳು(ನೋನ್ಸ್ nonesಅಂದರೆ ಮಾರ್ಚ್,ಮೇ,ಜುಲೈ,ಅಕ್ಟೋಬರ್ ತಿಂಗಳ ೭ನೇ ತಾರೀಖು,ಉಳಿದ ತಿಂಗಳ ೫ನೇ ತಾರೀಖು) ಮತ್ತು ಪೂರ್ಣ ಚಂದ್ರ(ಐಡ್ಸ್ ides ಅಂದರೆ ಮಾರ್ಚ್,ಮೇ,ಜುಲೈ,ಅಕ್ಟೋಬರ್ ತಿಂಗಳ ೧೫ನೇ ತಾರೀಖು,ಉಳಿದ ತಿಂಗಳ ೧೩ನೇ ತಾರೀಖು). ದಿನಗಳನ್ನು ಮುಂದಿನ ಹೆಸರಿಸಿದ ದಿನಗಳವರೆಗೆ ಎಲ್ಲವನ್ನೂ ಸೇರಿಸಿ(ವ್ಯಾಪಕವಾಗಿ ಒಳಗೊಂಡಂತೆ) ಗಣನೆ ಮಾಡತೊಡಗಿದುದರಿಂದ ,೨೪ ಫೆಬ್ರುವರಿದಿನಾಂಕವನ್ನು( ಮಾರ್ಚ್ ಕ್ಯಾಲೆಂಡ್ಸ್‌ನ ಹಿಂದಿನ ೬ನೇ ದಿನ)ವೆಂದು ಪರಿಗಣಿಸಲಾಯಿತು(ante diem sextum calendas martii)

Since 45 BC, February in a leap year had two days called "the sixth day before the calends of March". The extra day was originally the second of these, but since the third century it was the first. Hence the term bissextile day for 24 February in a bissextile year.

Where this custom is followed, anniversaries after the inserted day are moved in leap years. For example, the former feast day of Saint Matthias, 24 February in ordinary years, would be 25 February in leap years.

This historical nicety is, however, in the process of being discarded: The European Union declared that, starting in 2000, 29 February rather than 24 February would be leap day, and the Roman Catholic Church also now uses 29 February as leap dayಟೆಂಪ್ಲೇಟು:Citation needed. The only tangible difference is felt in countries that celebrate feast days.

The Decree of Canopus, which was issued by the pharaoh Ptolemy III, Euergetes of Egypt in 239 BC, decreed a leap year system.

[ಬದಲಾಯಿಸಿ] ಜೂಲಿಯನ್ ಕ್ಯಾಲೆಂಡರ್

ಜೂಲಿಯನ್ ಕ್ಯಾಲೆಂಡರ್ ನಲ್ಲಿ ೪ರಿಂದ ಭಾಗವಾಗುವ ವರ್ಷಗಳ ಫೆಬ್ರವರಿ ತಿಂಗಳಿಗೆ ಒಂದು ಅಧಿಕ ದಿನವನ್ನು ಸೇರಿಸಲಾಗುತ್ತದೆ.

ಈ ನಿಯಮವು ಒಂದು ಸಾಮಾನ್ಯ ವರ್ಷಕ್ಕೆ ೩೬೫.೨೫ ದಿನಗಳನ್ನು ಕೊಡುತ್ತದೆ.

ವಿಷುವತ್ ಸಂಕ್ರಾಂತಿ ವರ್ಷ(vernal Equinox]]ದ ಅಂದಾಜು ೦.೦೦೭೬ ದಿನಗಳ ಹೆಚ್ಚಳವೆಂದರೆ,ಪ್ರತಿ ೧೩೦ ವರ್ಷಗಳಿಗೊಮ್ಮೆ ಈ ವಿಷುವತ್ ಸಂಕ್ರಾಂತಿಯ ದಿನ ಒಂದು ದಿನ ಮುಂಚಿತವಾಗಿಯೇ ಕ್ಯಾಲೆಂಡರ್‌ನಲ್ಲಿ ಬರುತ್ತದೆಯೆಂದು ಅರ್ಥವಾಗುತ್ತದೆ

[ಬದಲಾಯಿಸಿ] ಪರಿಷ್ಕೃತ ಜೂಲಿಯನ್ ಕ್ಯಾಲೆಂಡರ್

ಪರಿಷ್ಕೃತ ಜೂಲಿಯನ ಕ್ಯಾಲೆಂಡರ್೪ ರಿಂದ ವಿಭಜಿತವಾಗುವ ವರ್ಷಗಳ , ಆದರೆ ೧೦೦ ರಿಂದ ವಿಭಜಿತವಾಗಿ ,೯೦೦ ರಿಂದ ಭಾಗಿಸಿದಾಗ ೨೦೦ ಅಥವಾ ೬೦೦ ಶೇಷ ಉಳಿಯದೆ ಇರುವ ವರ್ಷಗಳನ್ನು ಹೊರತುಪಡಿಸಿ ,ಉಳಿದ ವರ್ಷಗಳ ಫೆಬ್ರುವರಿ ತಿಂಗಳಿಗೆ ಒಂದು ಅಧಿಕ ದಿನವನ್ನು ಸೇರಿಸುತ್ತದೆ.ಈ ನಿಯಮ ೨೭೯೯ರವರೆಗೆ ಗ್ರೆಗೋರಿಯನ್ ಕ್ಯಾಲೆಂಡರ್‌ನ ನಿಯಮದೊಂದಿಗೆ ಹೊಂದಿಕೆಯಾಗಿತ್ತು.ಪರಿಷ್ಕೃತ ಜೂಲಿಯನ್ ಕ್ಯಾಲೆಂಡರ್‌ನೊಂದಿಗೆ ಹೊಂದಿಕೆಯಾಗದ ಗ್ರೆಗೋರಿಯನ್ ಕ್ಯಾಲೆಂಡರ್‌ನ ಮೊದಲ ವರ್ಷವೆಂದರೆ ೨೮೦೦.ಏಕೆಂದರೆ ೨೮೦೦ ಗ್ರೆಗೋರಿಯನ್ ಕ್ಯಾಲೆಂದರ್‌ನಲ್ಲಿ ಅಧಿಕ ವರ್ಷವಾಗಿತ್ತು ,ಆದರೆ ಪರಿಷ್ಕೃತ ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಅಧಿಕ ವರ್ಷವಾಗಿರಲಿಲ್ಲ. The Revised Julian calendar adds an extra day to February in years divisible by 4, except for years divisible by 100 that do not leave a remainder of 200 or 600 when divided by 900. This rule agrees with the rule for the Gregorian calendar until 2799. The first year that dates in the Revised Julian calendar will not agree with the those in the Gregorian calendar will be 2800, because it will be a leap year in the Gregorian calendar but not in the Revised Julian calendar.

This rule gives an average year length of 365.242222… days. This is a very good approximation to the mean tropical year, but because the vernal equinox tropical year is slightly longer, the Revised Julian calendar does not do as good a job as the Gregorian calendar of keeping the vernal equinox on or close to 21 March.

[ಬದಲಾಯಿಸಿ] ಚೀನೀಯರ ಕ್ಯಾಲೆಂಡರ್

The Chinese calendar is lunisolar, so a leap year has an extra month, often called an embolismic month after the Greek word for it. In the Chinese calendar the leap month is added according to a complicated rule, which ensures that month 11 is always the month that contains the northern winter solstice. The intercalary month takes the same number as the preceding month; for example, if it follows the second month then it is simply called "leap second month".

[ಬದಲಾಯಿಸಿ] ಹೀಬ್ರೂ(ಯಹೂದೀಯರ) ಕ್ಯಾಲೆಂಡರ್

The Hebrew calendar is also lunisolar with an embolistic month. In the Hebrew calendar the extra month is called Adar Alef (first Adar) and is added before Adar, which then becomes Adar bet (second Adar). According to the Metonic cycle, this is done seven times every nineteen years, specifically, in years, 3, 6, 8, 11, 14, 17, and 19.

In addition, the Hebrew calendar has postponement rules that postpone the start of the year by one or two days. These postponement rules reduce the number of different combinations of year length and starting day of the week from 28 to 14, and regulate the location of certain religious holidays in relation to the Sabbath. In particular, the first day of the Hebrew year can never be Sunday, Wednesday or Friday. Accordingly, the first day of Pesah is never Monday, Wednesday or Friday. This rule is known in Hebrew as "lo badu Pesah", which has a double meaning - "Pesah is not a legend", but also "Pesah is not Monday, Wednesday or Friday" (as the Hebrew word badu is written by three Hebrew letters signifying Monday, Wednesday and Friday).

One reason for this rule is that Yom Kippur, the holiest day in the Hebrew calendar, must never be adjacent to the weekly Sabbath (which is Saturday), i.e. it must never fall on Friday or Sunday, in order not to have two adjacent Sabbath days (Yom Kippur can be on Saturday, however).

[ಬದಲಾಯಿಸಿ] ಹಿಂದೂ ಕ್ಯಾಲೆಂಡರ್(ಪಂಚಾಂಗ)

In the Hindu calendar, which is a lunisolar calendar, the embolismic month is called adhika maas (extra month). It is the month in which the sun is in the same sign of the stellar zodiac on two consecutive dark moons.

[ಬದಲಾಯಿಸಿ] ಇರಾನೀಯರ ಕ್ಯಾಲೆಂಡರ್

The Iranian calendar also has a single intercalated day once in every four years, but every 33 years or so the leap years will be five years apart instead of four years apart. The system used is more accurate and more complicated, and is based on the time of the March equinox as observed from Teheran. The 33-year period is not completely regular; every so often the 33-year cycle will be broken by a cycle of 29 or 37 years.

[ಬದಲಾಯಿಸಿ] ದೀರ್ಘಾವಧಿಯ ಅಧಿಕವರ್ಷದ ನಿಯಮಗಳು

The accumulated difference between the Gregorian calendar and the vernal equinoctial year amounts to 1 day in about 8,000 years. This suggests that the calendar needs to be improved by another refinement to the leap year rule: perhaps by avoiding leap years in years divisible by 8,000.

(The most common such proposal is to avoid leap years in years divisible by 4,000 [1]. This is based on the difference between the Gregorian calendar and the mean tropical year. Others claim, erroneously, that the Gregorian calendar itself already contains a refinement of this kind [2].)

However, there is little point in planning a calendar so far ahead because over a timescale of tens of thousands of years the number of days in a year will change for a number of reasons, most notably:

  1. Precession of the equinoxes moves the position of the vernal equinox with respect to perihelion and so changes the length of the vernal equinoctial year.
  2. Tidal acceleration from the sun and moon slows the rotation of the earth, making the day longer.

In particular, the second component of change depends on such things as post-glacial rebound and sea level rise due to climate change. We can't predict these changes accurately enough to be able to make a calendar that will be accurate to a day in tens of thousands of years.

[ಬದಲಾಯಿಸಿ] ವಿವಾಹ ಪ್ರಸ್ತಾಪ

೫ನೆಯ ಶತಮಾನ ದ ಐರ್ಲೆಂಡ್ ನ ಸಂತ ಪ್ಯಾಟ್ರಿಕ್ ಮತ್ತು ಸಾಧ್ವಿ ಬ್ರಿಜೆಟ್ ಕಾಲದಷ್ಟು ಹಳೆಯದಾದ ಒಂದು ಸಂಪ್ರದಾಯ ದ ಪ್ರಕಾರ ಮಹಿಳೆಯರು ಪುರುಷರಿಗೆ ಅಧಿಕ ವರ್ಷದಲ್ಲಷ್ಟೆ ವಿವಾಹ ಪ್ರಸ್ತಾಪ ಮಾಡಬಹುದಾಗಿತ್ತು.

[ಬದಲಾಯಿಸಿ] ಸಂತ ಪ್ಯಾಟ್ರಿಕ್ ಮತ್ತು ಅಧಿಕ ವರ್ಷ

Saint Patrick, having driven the snakes out of the bogs was walking along the shores of Lough Neagh, when he was accosted by Saint Bridget in tears, and was told that a mutiny had broken out in the nunnery over which she presided, the ladies claiming the right of proposing for marriage.
Saint Patrick said he would concede them the right every seventh year, when Saint Bridget threw her arms round his neck, and exclaimed, "Arrah, Pathrick, jewel, I daurn't go back to the girls wid such a proposal. Make it one year in four." Saint Patrick replied, "Bridget, acushla, squeeze me that way again, an' I'll give ye leap-year, the longest of the lot." Saint Bridget, upon this, popped the question to St Patrick himself, who, of course, could not marry: so he patched up the difficulty as best he could with a kiss and a silk gown.

(Source: Evans, Ivor H, Brewer's Dictionary of Phrase and Fable, Cassell, London, 1988)

ಸ್ಕಾಟ್ಲೆಂಡ್ ನ ೧೨೮೮ ರ ಒಂದು ಕಾನೂನಿನ ಪ್ರಕಾರ ಇಂಥ ಪ್ರಸ್ತಾಪವನ್ನು ಪುರುಷನು ನಿರಾಕರಿಸಿದಲ್ಲಿ ದಂಡ ವಿಧಿಸಬಹುದಾಗಿತ್ತು. ಈ ದಂಡವು ಚುಂಬನದಿಂದ ಹಿಡಿದು ರೇಷ್ಮೆ ವಸ್ತ್ರ ಕೂಡ ಆಗಬಹುದಾಗಿತ್ತು. ಪುರುಷರಿಗೆ ಇದರಿಂದ ಅಪಾಯ ಎದುರಾಗಬಹುದು ಎಂಬ ಹೆದರಿಕೆಯಿಂದ ಈ ಸಂಪ್ರದಾಯ ಕಡಿಮೆಗೊಳಿಸಲಾಯಿತು.

[ಬದಲಾಯಿಸಿ] ಹುಟ್ಟುಹಬ್ಬಗಳು

೨೯ ಫೆಬ್ರವರಿ ಯಂದು ಹುಟ್ಟಿದವರಿಗೆ "leapling" ಎಂದು ಕರೆಯಬಹುದು. ಸಾಮಾನ್ಯವಾಗಿ ಇವರು ತಮ್ಮ ಹುಟ್ಟುಹಬ್ಬವನ್ನು ೨೮ ಫೆಬ್ರವರಿ ಅಥವಾ ೧ ಮಾರ್ಚ್ ರಂದು ಆಚರಿಸುತ್ತಾರೆ.

ಅಧಿಕ ವರ್ಷದ ಹುಟ್ಟುಹಬ್ಬವನ್ನು ಆಧಾರವಾಗಿಟ್ಟುಕೊಂಡು ತಮ್ಮ ವಯಸ್ಸನ್ನು ಇರುವುದಕ್ಕಿಂತ ಕಾಲುಭಾಗದಷ್ಟು ಹೇಳಿಕೊಳ್ಳುವುದನ್ನು ಮಕ್ಕಳ ಸಾಹಿತ್ಯದಲ್ಲಿ ಬಹಳ ಸಂದರ್ಭಗಳಲ್ಲಿ ಕಾಣಬಹುದು. A similar device is used in the plot of the Gilbert and Sullivan operetta The Pirates of Penzance.

[ಬದಲಾಯಿಸಿ] ಇದನ್ನೂ ನೋಡಿ

  • ಅಧಿಕ ಸೆಕೆಂಡ್
  • ಅಧಿಕ ವಾರ ಕ್ಯಾಲೆಂಡರ್

< Static Wikipedia 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu

span style="font-weight: bold;">Our
"Network":



Project Gutenberg

href="https://gutenberg.classicistranieri.com">https://gutenberg.classicistranieri.com



Encyclopaedia Britannica 1911

href="https://encyclopaediabritannica.classicistranieri.com">https://encyclopaediabritannica.classicistranieri.com



Librivox Audiobooks

href="https://librivox.classicistranieri.com">https://librivox.classicistranieri.com



Linux Distributions

https://old.classicistranieri.com



Magnatune (MP3 Music)

href="https://magnatune.classicistranieri.com">https://magnatune.classicistranieri.com



Static Wikipedia (June 2008)

href="https://wikipedia.classicistranieri.com">https://wikipedia.classicistranieri.com



Static Wikipedia (March 2008)

href="https://wikipedia2007.classicistranieri.com/mar2008/">https://wikipedia2007.classicistranieri.com/mar2008/



Static Wikipedia (2007)

href="https://wikipedia2007.classicistranieri.com">https://wikipedia2007.classicistranieri.com



Static Wikipedia (2006)

href="https://wikipedia2006.classicistranieri.com">https://wikipedia2006.classicistranieri.com



Liber Liber

href="https://liberliber.classicistranieri.com">https://liberliber.classicistranieri.com



ZIM Files for Kiwix

https://zim.classicistranieri.com





Other Websites:



Bach - Goldberg Variations

https://www.goldbergvariations.org



Lazarillo de Tormes

https://www.lazarillodetormes.org



Madame Bovary

https://www.madamebovary.org



Il Fu Mattia Pascal

https://www.mattiapascal.it



The Voice in the Desert

https://www.thevoiceinthedesert.org



Confessione d'un amore fascista

https://www.amorefascista.it



Malinverno

https://www.malinverno.org



Debito formativo

https://www.debitoformativo.it



Adina Spire

https://www.adinaspire.com




atOptions = { 'key' : 'e601ada261982ce717a58b61cd5b0eaa', 'format' : 'iframe', 'height' : 60, 'width' : 468, 'params' : {} };

Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com