ಜೂನ್ ೧೮
From Wikipedia
ಜೂನ್ ೧೮ - ಜೂನ್ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೯ ನೇ ದಿನ (ಅಧಿಕ ವರ್ಷದಲ್ಲಿ ೧೭೦ ನೇ ದಿನ).
ಜೂನ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | |||||
೩ | ೪ | ೫ | ೬ | ೭ | ೮ | ೯ |
೧೦ | ೧೧ | ೧೨ | ೧೩ | ೧೪ | ೧೫ | ೧೬ |
೧೭ | ೧೮ | ೧೯ | ೨೦ | ೨೧ | ೨೨ | ೨೩ |
೨೪ | ೨೫ | ೨೬ | ೨೭ | ೨೮ | ೨೯ | ೩೦ |
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೧೫ - ವಾಟರ್‍ಲೂ ಕಾಳಗದಲ್ಲಿ ನೆಪೋಲಿಯನ್ ಬೊನಪಾರ್ಟ್ ಸೋಲನ್ನುಂಡು ಫ್ರಾನ್ಸ್ನ ಚಕ್ರಾಧಿಪತ್ಯವನ್ನು ಎರಡನೇ ಹಾಗು ಕೊನೆ ಬಾರಿಗೆ ತ್ಯಜಿಸಿದನು.
- ೧೯೫೩ - ಈಜಿಪ್ಟ್ನಲ್ಲಿ ಚಕ್ರಾಧಿಪತ್ಯ ರದ್ದಾಗಿ ಗಣತಂತ್ರ ಸ್ಥಾಪಿತವಾಯಿತು.
[ಬದಲಾಯಿಸಿ] ಜನನ
- ೧೯೪೨ - ಥಾಬೊ ಮ್ಬೇಕಿ, ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ.
[ಬದಲಾಯಿಸಿ] ನಿಧನ
[ಬದಲಾಯಿಸಿ] ರಜೆಗಳು/ಆಚರಣೆಗಳು
- ಸೆಶೆಲ್ಸ್ - ರಾಷ್ಟ್ರೀಯ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |