ಮೇ
From Wikipedia
ಮೇ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಐದನೇ ತಿಂಗಳು.
ಮೇ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ೪ | ೫ | ||
೬ | ೭ | ೮ | ೯ | ೧೦ | ೧೧ | ೧೨ |
೧೩ | ೧೪ | ೧೫ | ೧೬ | ೧೭ | ೧೮ | ೧೯ |
೨೦ | ೨೧ | ೨೨ | ೨೩ | ೨೪ | ೨೫ | ೨೬ |
೨೭ | ೨೮ | ೨೯ | ೩೦ | ೩೧ | ||
೨೦೦೭ |
ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ.
[ಬದಲಾಯಿಸಿ] ದಿನಗಳು / ಆಚರಣೆಗಳು
- ಮೇ ತಿಂಗಳ ಒಂದನೇ ದಿನಾಂಕವನ್ನು ವಿಶ್ವದಲ್ಲೆಡೆ ಕಾರ್ಮಿಕರ ದಿನವಾಗಿ ಆಚರಿಸುತ್ತಾರೆ.
- ಮೇ ತಿಂಗಳ ಮೊದಲನೇ ಭಾನುವಾರವನ್ನು ವಿಶ್ವ ನಗೆ ದಿನವಾಗಿ ಆಚರಿಸಲಾಗುತ್ತದೆ.
- ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವದಲ್ಲೆಡೆ ತಾಯಿ ದಿನವಾಗಿ ಆಚರಿಸುತ್ತಾರೆ.
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |