ಜೂನ್ ೨
From Wikipedia
ಜೂನ್ ೨ - ಜೂನ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೩ ನೇ ದಿನ (ಅಧಿಕ ವರ್ಷದಲ್ಲಿ ೧೫೪ನೇ ದಿನ).
ಜೂನ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | |||||
೩ | ೪ | ೫ | ೬ | ೭ | ೮ | ೯ |
೧೦ | ೧೧ | ೧೨ | ೧೩ | ೧೪ | ೧೫ | ೧೬ |
೧೭ | ೧೮ | ೧೯ | ೨೦ | ೨೧ | ೨೨ | ೨೩ |
೨೪ | ೨೫ | ೨೬ | ೨೭ | ೨೮ | ೨೯ | ೩೦ |
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೪೫೫ - ವಾಂಡಲ್ ಜನರು ರೋಮ್ ನಗರವನ್ನು ಪ್ರವೇಶಿಸಿ ಮುಂದಿನ ಎರಡು ವಾರಗಳು ಲೂಟಿ ಮಾಡಿದರು.
- ೧೯೪೬ - ಪ್ರಜಾಭಿಮತದಿಂದ ಇಟಲಿಯು ಚಕ್ರಾಧಿಪತ್ಯದಿಂದ ಗಣರಾಜ್ಯವಾಗಿ ಪರಿವರ್ತಿತವಾಯಿತು.
- ೧೯೫೩ - ಯುನೈಟೆಡ್ ಕಿಂಗ್ಡಮ್ನ ಮಹಾರಾಣಿಯಾಗಿ ಎರಡನೇ ಎಲಿಜಬೆತ್ ಪಟ್ಟ ಧರಿಸಿದಳು.
[ಬದಲಾಯಿಸಿ] ಜನನ
- ೧೯೪೩ - ಇಳಯರಾಜ, ತಮಿಳು ಭಾಷೆಯ ಸಂಗೀತ ರಚನಕಾರ.
- ೧೯೫೬ - ಮಣಿ ರತ್ನಂ, ಭಾರತದ ಚಲನಚಿತ್ರ ನಿರ್ದೇಶಕ.
- ೧೯೬೫ - ಮಾರ್ಕ್ ಮತ್ತು ಸ್ಟೀವ್ ವಾ, ಆಸ್ಟ್ರೇಲಿಯದ ಕ್ರಿಕೆಟ್ ಆಟಗಾರರು.
[ಬದಲಾಯಿಸಿ] ನಿಧನ
[ಬದಲಾಯಿಸಿ] ರಜೆಗಳು/ಆಚರಣೆಗಳು
- ಇಟಲಿ - ಗಣತಂತ್ರ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |