ಜೂನ್ ೨೭
From Wikipedia
ಜೂನ್ ೨೭ - ಜೂನ್ ತಿಂಗಳ ಇಪ್ಪತ್ತ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೮ನೇ ದಿನ (ಅಧಿಕ ವರ್ಷದಲ್ಲಿ ೧೭೯ನೇ ದಿನ).
ಜೂನ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | |||||
೩ | ೪ | ೫ | ೬ | ೭ | ೮ | ೯ |
೧೦ | ೧೧ | ೧೨ | ೧೩ | ೧೪ | ೧೫ | ೧೬ |
೧೭ | ೧೮ | ೧೯ | ೨೦ | ೨೧ | ೨೨ | ೨೩ |
೨೪ | ೨೫ | ೨೬ | ೨೭ | ೨೮ | ೨೯ | ೩೦ |
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೫೪ - ವಿಶ್ವದ ಪ್ರಥಮ ಆಣುಶಕ್ತಿ ಕೇಂದ್ರ ಸೋವಿಯೆಟ್ ಒಕ್ಕೂಟದ ಮಾಸ್ಕೊ ಬಳಿಯ ಒಬ್ನಿನ್ಸ್ಕ್ನಲ್ಲಿ ಕಾರ್ಯ ಪ್ರಾರಂಭಿಸಿತು.
- ೧೯೭೭ - ದ್ಜಿಬೂಟಿಯು ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು.
[ಬದಲಾಯಿಸಿ] ಜನನ
- ೧೮೮೦ - ಹೆಲೆನ್ ಕೆಲರ್, ಅಮೇರಿಕ ದೇಶದ ಕಿವುಡು ಮತ್ತು ಅಂಧ ಲೇಖಕಿ, ಅಂಗವಿಕಲರ ಹಕ್ಕುಗಳ ಹೋರಾಟಗಾರ್ತಿ.
- ೧೯೩೯ - ರಾಹುಲ್ ದೇವ್ ಬರ್ಮನ್, ಭಾರತದ ಸಂಗೀತ ನಿರ್ದೇಶಕ.
- ೧೮೩೮ - ಖ್ಯಾತ ಬಂಗಾಳಿ ಕಾದಂಬರಿಕಾರ ಹಾಗೂ ವಂದೇ ಮಾತರಂನ ಕವಿ ಬಂಕಿಮಚಂದ್ರ ಚಟರ್ಜಿ.
[ಬದಲಾಯಿಸಿ] ನಿಧನ
- ೧೮೪೪ - ಜೊಸೆಫ್ ಸ್ಮಿತ್ ಜೂನಿಯರ್, ಮಾರ್ಮನ್ ಚರ್ಚ್ನ ಸ್ಥಾಪಕ (ಹತ್ಯೆ).
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |