ಜೂನ್ ೨೮
From Wikipedia
ಜೂನ್ ೨೮ - ಜೂನ್ ತಿಂಗಳ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೯ನೇ ದಿನ (ಅಧಿಕ ವರ್ಷದಲ್ಲಿ ೧೮೦ನೇ ದಿನ).
ಜೂನ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | |||||
೩ | ೪ | ೫ | ೬ | ೭ | ೮ | ೯ |
೧೦ | ೧೧ | ೧೨ | ೧೩ | ೧೪ | ೧೫ | ೧೬ |
೧೭ | ೧೮ | ೧೯ | ೨೦ | ೨೧ | ೨೨ | ೨೩ |
೨೪ | ೨೫ | ೨೬ | ೨೭ | ೨೮ | ೨೯ | ೩೦ |
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೧೪ - ಮೊದಲನೇ ಮಹಾಯುದ್ಧಕ್ಕೆ ಕಾರಣೀಭೂತವಾದ ಫ್ರಾನ್ಜ್ ಫೆರ್ಡಿನಾಂಡ್ನ ಹತ್ಯೆ ಸಾರಾಯೇವೊದಲ್ಲಿ.
- ೧೯೧೯ - ಮೊದಲನೇ ಮಹಾಯುದ್ಧದ ಅಂತ್ಯಕ್ಕೆ ವೆರ್ಸಾಯ್ನ ಒಪ್ಪಂದಕ್ಕೆ ಪ್ಯಾರಿಸ್ನಲ್ಲಿ ಸಹಿಹಾಕಲಾಯಿತು.
[ಬದಲಾಯಿಸಿ] ಜನನ
- ೧೭೧೨ - ಜಾನ್-ಜಾಕ್ ರೂಸೂ, ಸ್ವಿಟ್ಜರ್ಲ್ಯಾಂಡ್ನ ತತ್ವಶಾಸ್ತ್ರಜ್ಞ.
- ೧೮೨೪ - ಪಾಲ್ ಬ್ರೊಕ, ಫ್ರಾನ್ಸ್ನ ವೈದ್ಯ.
- ೧೯೨೧ - ಪಿ.ವಿ. ನರಸಿಂಹರಾವ್, ಭಾರತದ ಪ್ರಧಾನಮಂತ್ರಿ.
- ೧೯೪೦ - ಮೊಹಮದ್ ಯೂನಸ್, ಬಾಂಗ್ಲಾದೇಶದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
[ಬದಲಾಯಿಸಿ] ನಿಧನ
- ೧೮೩೬ - ಜೇಮ್ಸ್ ಮ್ಯಾಡಿಸನ್, ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ.
- ೧೯೧೪ - ಆಸ್ಟ್ರಿಯಾದ ರಾಜಮನೆತನದ ಫ್ರಾನ್ಜ್ ಫೆರ್ಡಿನ್ಯಾಂಡ್ (ಹತ್ಯೆ).
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |