ಸೆಪ್ಟೆಂಬರ್ ೨೨
From Wikipedia
ಸೆಪ್ಟೆಂಬರ್ ೨೨ - ಸೆಪ್ಟೆಂಬರ್ ತಿಂಗಳಿನ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೬೫ನೇ ದಿನ (ಅಧಿಕ ವರ್ಷದಲ್ಲಿ ೨೬೬ನೇ ದಿನ)
ಸೆಪ್ಟೆಂಬರ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ||||||
೨ | ೩ | ೪ | ೫ | ೬ | ೭ | ೮ |
೯ | ೧೦ | ೧೧ | ೧೨ | ೧೩ | ೧೪ | ೧೫ |
೧೬ | ೧೭ | ೧೮ | ೧೯ | ೨೦ | ೨೧ | ೨೨ |
೨೩ | ೨೪ | ೨೫ | ೨೬ | ೨೭ | ೨೮ | ೨೯ |
೩೦ | ||||||
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೫೮೬ - ಸ್ವಿಟ್ಜರ್ಲ್ಯಾಂಡ್ ಸ್ವತಂತ್ರ ರಾಜ್ಯವಾಯಿತು.
- ೧೯೬೫ - ೧೯೬೫ರ ಭಾರತ-ಪಾಕಿಸ್ತಾನದ ಯುದ್ಧ ಪ್ರಾರಂಭ.
- ೧೯೮೦ - ಇರಾಕ್ ಇರಾನ್ ಅನ್ನು ಆಕ್ರಮಿಸಿತು.
[ಬದಲಾಯಿಸಿ] ಜನನ
- ೧೭೯೧ - ಮೈಕಲ್ ಫ್ಯಾರಡೆ, ಇಂಗ್ಲೆಂಡ್ನ ವಿಜ್ಞಾನಿ.
[ಬದಲಾಯಿಸಿ] ನಿಧನ
- ೧೮೨೮ - ಶಾಕಾ ಜೂಲು, ಜೂಲು ಜನರ ನಾಯಕ.
[ಬದಲಾಯಿಸಿ] ಹಬ್ಬ/ಆಚರಣೆಗಳು
- ಬಲ್ಗೇರಿಯ, ಮಾಲಿ - ಸ್ವಾತಂತ್ರ್ಯ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |