Web Analytics Made Easy - Statcounter

See also ebooksgratis.com: no banners, no cookies, totally FREE.

CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ಹಿಂದೂ ಮಾಸಗಳು - Wikipedia

ಹಿಂದೂ ಮಾಸಗಳು

From Wikipedia

ಹಿಂದೂ ಪಂಚಾಂಗ ಪ್ರಕಾರ, ಸೌರಮಾನ ಹಾಗು ಚಾಂದ್ರಮಾನ ರೀತ್ಯ, ಒಂದು ಸಂವತ್ಸರವನ್ನು ೧೨ ಮಾಸಗಳನ್ನಾಗಿ ವಿಂಗಡಿಸಲಾಗುತ್ತದೆ.

[ಬದಲಾಯಿಸಿ] ಸೌರಮಾನ ಮಾಸಗಳು

ಮೇಷಾದಿ ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನವಲಂಬಿಸಿ, ೧೨ ಮಾಸಗಳನ್ನಾಗಿ ವಿಂಗಡಿಸಲಾಗಿದೆ. ಸೌರಮಾನ ಮಾಸಗಳು ಹೀಗಿವೆ:

ಸೌರಮಾಸ ಮಾಸ
ಋತು
ತಿಂಗಳು
ಮೇಷ ವಸಂತ
ಏಪ್ರಿಲ್/ಮೇ
ವೃಷಭ ಮೇ/ಜೂನ್
ಮಿಥುನ ಗ್ರೀಷ್ಮ
ಜೂನ್/ಜುಲೈ
ಕಟಕ ಜುಲೈ/ಆಗಸ್ಟ್
ಸಿಂಹ ವರ್ಷ
ಆಗಸ್ಟ್/ಸೆಪ್ಟೆಂಬರ್
ಕನ್ಯಾ ಸೆಪ್ಟೆಂಬರ್/ಅಕ್ಟೋಬರ್
ತುಲಾ ಶರದ್
ಅಕ್ಟೋಬರ್/ನವೆಂಬರ್
ವೃಶ್ಚಿಕ ನವೆಂಬರ್/ಡಿಸೆಂಬರ್
ಧನು ಹೇಮಂತ
ಡಿಸೆಂಬರ್/ಜನವರಿ
ಮಕರ ಜನವರಿ/ಫೆಬ್ರವರಿ
ಕುಂಭ ಶಿಶಿರ
ಫೆಬ್ರವರಿ/ ಮಾರ್ಚ್
ಮೀನ ಮಾರ್ಚ್/ಏಪ್ರಿಲ್

















[ಬದಲಾಯಿಸಿ] ಚಾಂದ್ರಮಾನ ಮಾಸಗಳು

ನಕ್ಷತ್ರ ಮಂಡಲದಲ್ಲಿ ಚಂದ್ರನ ಪರಿಭ್ರಮಣೆಯನ್ನವಲಂಬಿಸಿ, ೧೨ ಮಾಸಗಳನ್ನಾಗಿ ವಿಂಗಡಿಸಲಾಗಿದೆ.ಚಾಂದ್ರಮಾನ ಮಾಸಗಳು ಹೀಗಿವೆ:


ಚಾಂದ್ರಮಾನ ಮಾಸ
ಋತು
ತಿಂಗಳು
ಚೈತ್ರ ವಸಂತ
ಏಪ್ರಿಲ್/ಮೇ
ವೈಶಾಖ ಮೇ/ಜೂನ್
ಜ್ಯೇಷ್ಠ ಗ್ರೀಷ್ಮ
ಜೂನ್/ಜುಲೈ
ಆಷಾಡ ಜುಲೈ/ಆಗಸ್ಟ್
ಶ್ರಾವಣ ವರ್ಷ
ಆಗಸ್ಟ್/ಸೆಪ್ಟೆಂಬರ್
ಭಾದ್ರಪದ ಸೆಪ್ಟೆಂಬರ್/ಅಕ್ಟೋಬರ್
ಆಶ್ವಯುಜ ಶರದ್
ಅಕ್ಟೋಬರ್/ನವೆಂಬರ್
ಕಾರ್ತಿಕ ನವೆಂಬರ್/ಡಿಸೆಂಬರ್
ಮಾರ್ಗಶಿರ ಹೇಮಂತ
ಡಿಸೆಂಬರ್/ಜನವರಿ
ಪುಷ್ಯ ಜನವರಿ/ಫೆಬ್ರವರಿ
ಮಾಘ ಶಿಶಿರ
ಫೆಬ್ರವರಿ/ ಮಾರ್ಚ್
ಫಾಲ್ಗುಣ ಮಾರ್ಚ್/ಏಪ್ರಿಲ್


aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -