ವಿಕಿಪೀಡಿಯ:ದೊಡ್ಡ ಲೇಖನವೊಂದನ್ನು ಹೇಗೆ ಬರೆಯುವುದು?
From Wikipedia
ನೀವು ಒಂದು ಒಳ್ಳೆಯ ದೊಡ್ಡ ಲೇಖನ ಬರೆಯಬೇಕಾಗಿದೆ ಎಂದಿಟ್ಟುಕೊಳ್ಳಿ.ಬರೆಯುಲು ಪ್ರಾರಂಭಿಸುವ ಮುನ್ನ ಈ ಕೆಳಕಂಡ ಆಂಶಗಳಿಗೆ ಆದಷ್ಟೂ ಗಮನಕೊಡಿ.
ಪರಿವಿಡಿ |
[ಬದಲಾಯಿಸಿ] ಸಂಶೋಧನೆ
ಒಮ್ಮೆ ಲೇಖನದ ವಿಷಯ ನಿರ್ಧರಿಸಿದ ಮೇಲೆ, ಇದಕ್ಕೆ ಸಂಬಂಧಪಟ್ಟ ಏನೇನು ಮಾಹಿತಿಗಳು ನಮ್ಮಲ್ಲಿ ಈಗಾಗಲೇ ಸಂಗ್ರಹವಿದೆ ಎಂಬುದನ್ನು ಹುಡುಕು ಉಪಯೋಗಿಸಿ ಕಂಡುಹಿಡಿದುಕೊಳ್ಳಿ.
ಇದರಿಂದ ನಿಮಗೆ ಈಗಾಗಲೇ ಸೇರ್ಪಡೆಯಾಗಿರುವುದರ ಬಗ್ಯೆ ತಿಳಿಯುವುದಷ್ಟೇ ಅಲ್ಲ, ಈ ಮಾಹಿತಿಗಳಿಗೆ ನಿಮ್ಮ ಲೇಖನದಲ್ಲಿ / ನಿಮ್ಮ ಲೇಖನಕ್ಕೆ ಒಳ್ಳೆಯ ಸಂಪರ್ಕ ಕಲ್ಪಿಸಲೂ ಅನುಕೂಲವಾಗುತ್ತದೆ.
[ಬದಲಾಯಿಸಿ] ಶುರು ಮಾಡುವುದು ಹೇಗೆ?
[ಬದಲಾಯಿಸಿ] ಸಂಬಂಧಪಟ್ಟ ಲೇಖನಗಳನ್ನು ಹುಡುಕುವುದು
[ಬದಲಾಯಿಸಿ] ಸಂಬಂಧಪಟ್ಟ ಪುಸ್ತಕಗಳನ್ನು ಕಲೆಹಾಕುವುದು
ವಿಷಯ ಸಂಕೀರ್ಣ ಅಥವಾ ವಿವಾದಾತ್ಮಕವಾಗಿದ್ದರೆ, ಅಂತರ ಜಾಲದಿಂದ ಲೇಖನಗಳನ್ನು ಹುಡುಕುವುದರೊಂದಿಗೇ, ಆದಷ್ಟೂ ಸಂಬಂಧಪಟ್ಟ ಪುಸ್ತಕಗಳನ್ನೂ ಹುಡುಕುವುದೂ ಅವಶ್ಯ. ಐತಿಹಾಸಿಕ ವಿಷಯವಾಗಿದ್ದರೆ, ಸಾಕಷ್ಟು ಮಾಹಿತಿ ಅಂತರ್ಜಾಲದಿಂದ ಸಿಗುವ ಸಂಭವ ಕಡಿಮೆಯಾದ್ದರಿಂದ , ಒಳ್ಳೆಯ ಗ್ರಂಥಾಲಯದಲ್ಲಿ ಹುಡುಕುವುದು ಅನಿವಾರ್ಯ.