ಚಿರಂಜೀವಿ
From Wikipedia
ಚಿರಂಜೀವಿ ಪದದ ಇತರ ಬಳಕೆಗಳ ಬಗ್ಗೆ ಚಿರಂಜೀವಿ_(ದ್ವಂದ್ವ ನಿವಾರಣೆ) ಪುಟ ನೋಡಿ.
ಚಿರಂಜೀವಿ ಎಂದರೆ ಸಾವಿಲ್ಲದವನು ಎಂದು ಅರ್ಥ. ಹಿಂದೂ ಪುರಾಣಗಳ ಪ್ರಕಾರ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಏಳು ಪೌರಾಣಿಕ ವ್ಯಕ್ತಿಗಳನ್ನು ಚಿರಂಜೀವಿಗಳು ಎಂದು ನಂಬಲಾಗಿದೆ. ಅವರು ಯಾರೆಂದರೆ -
[ಬದಲಾಯಿಸಿ] ಈ ಏಳು ಜನರನ್ನು ಚಿರಂಜೀವಿಗಳು ಎಂದು ಹೇಳಿರುವ ಒಂದು ಸಂಸ್ಕೃತ ಶ್ಲೋಕ
ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಂತೋ ವಿಭೀಷಣಃ |
ಕೃಪಶ್ಚ ಪರಶುರಾಮಶ್ಚ ಸಪ್ತೇತೇ ಚಿರಂಜೀವಿನಃ ||
ವರ್ಗಗಳು: ಚುಟುಕು | ಧರ್ಮ | ಹಿಂದೂ ಧರ್ಮ