ವಿಕಿಪೀಡಿಯ:ಅರಳಿ ಕಟ್ಟೆ - ತಾಂತ್ರಿಕ ದೋಷಗಳ ಚರ್ಚೆ
From Wikipedia
ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ. ಗಮನಿಸಿ::
ಹೊಸ ಸದಸ್ಯರ ಗಮನಕ್ಕೆ:
{{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
|
[ಬದಲಾಯಿಸಿ] ತಾಂತ್ರಿಕ ದೋಷಗಳು
Windows XPಯಲ್ಲಿ Mozillaದಿಂದ ವೀಕ್ಷಿಸಿದಾಗ, ಒತ್ತಕ್ಷರಗಳು ಸರಿಯಾಗಿ ಕಾಣುತ್ತಿಲ್ಲ. ಇದನ್ನು ಸರಿಪಡಿಸಬಹುದೆ ? Wikipedia:Kannada_Supportದಲ್ಲಿ ಈ ತೊಂದರೆಗೆ ಸಮಾಧನ ಸಿಗಲಿಲ್ಲ.
- Wikipedia:Kannada_Support ನಲ್ಲಿ ಇದರ solution ಇದೆ. ಸರಿಯಾಗಿ ಓದಿ. ನೀವು ಕನ್ನಡ ಸಪೋರ್ಟ್ ಎನೇಬಲ್ ಮಾಡಿಕೊಂಡಂತಿಲ್ಲ. Wikipedia:Kannada_Supportನಲ್ಲಿ ನೀಡಿರುವ ಭಾಷಾ ಇಂಡಿಯ ಸಂಪರ್ಕ ನೋಡಿ.
- ಮತ್ತೊಂದು ವಿಷಯ, ದೂರುಗಳು ದಾಖಲಿಸುವಾಗ ನಿಮ್ಮ ಸಹಿ ಹಾಕಿ. --~~~~ ಉಪಯೋಗಿಸಿ ಸಹಿ ಹಾಕಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 17:45, ೨ January ೨೦೦೬ (UTC)