ಕೀನ್ಯಾ
From Wikipedia
ಧ್ಯೇಯ: ಹರಂಬೀ (ಸ್ವಾಹಿಲಿ ಭಾಷೆಯಲ್ಲಿ: ಎಲ್ಲರೂ ಒಟ್ಟಾಗಿ ಮುನ್ನಡೆಯೋಣ ) | |
ರಾಷ್ಟ್ರಗೀತೆ: Ee Mungu Nguvu Yetu (ಓ ಎಲ್ಲಾ ಸೃಷ್ಟಿಯ ದೇವರೆ) | |
ರಾಜಧಾನಿ | ನೈರೋಬಿ |
ಅತ್ಯಂತ ದೊಡ್ಡ ನಗರ | ನೈರೋಬಿ |
ಅಧಿಕೃತ ಭಾಷೆ(ಗಳು) | ಆಂಗ್ಲ ಮತ್ತು ಸ್ವಾಹಿಲಿ [೧] |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಮ್‍ವಾಯ್ ಕಿಬಾಕಿ |
ಸ್ವಾತಂತ್ರ್ಯ | ಯುನೈಟೆಡ್ ಕಿಂಗ್‍ಡಮ್ನಿಂದ |
- ಗಣತಂತ್ರ | ಡಿಸೆಂಬರ್ ೧೨, ೧೯೬೩ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 580,367 ಚದುರ ಕಿಮಿ ; (47th) |
224,080 ಚದುರ ಮೈಲಿ | |
- ನೀರು (%) | 2.3% |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | 34,256,000 1 (34th) |
- ೨೦೦೨ರ ಜನಗಣತಿ | 31,138,735 |
- ಸಾಂದ್ರತೆ | 59 /ಚದುರ ಕಿಮಿ ; (140th) 153 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $48.33 billion (76th) |
- ತಲಾ | $ 1,445 (156th) |
ಮಾನವ ಅಭಿವೃದ್ಧಿ ಸೂಚಿಕ (2003) |
0.474 (154th) – low |
ಕರೆನ್ಸಿ | ಕೀನ್ಯಾ ಶಿಲ್ಲಿಂಗ್ (KES ) |
ಕಾಲಮಾನ | MSK (UTC+3) |
ಅಂತರ್ಜಾಲ TLD | .ke |
ದೂರವಾಣಿ ಕೋಡ್ | +2542 |
1.) According to cia.gov, estimates for this country explicitly take into account the effects of mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected. |
ಕೀನ್ಯಾ - ಆಫ್ರಿಕಾ ಖಂಡದಲ್ಲಿನ ದೇಶಗಳಲ್ಲೊಂದು.
"ಎಲ್ಲರೂ ಒಟ್ಟಾಗಿ ಮುನ್ನಡೆಯೋಣ" ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ದೇಶದ ರಾಜಧಾನಿ ನೈರೋಬಿ
[ಬದಲಾಯಿಸಿ] ಸ್ವಾತಂತ್ರ್ಯ
ಕೀನ್ಯಾ ದೇಶವು ೧೯೬೩ರ ಡಿಸೆಂಬರ್ ೧೨ರಂದು ಸ್ವಾತಂತ್ರ್ಯ ಪಡೆಯಿತು.