ಜುಲೈ ೭
From Wikipedia
ಜುಲೈ ೭ - ಜುಲೈ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೮ನೇ ದಿನ(ಅಧಿಕ ವರ್ಷದಲ್ಲಿ ೧೮೯ನೇ ದಿನ).
ಜುಲೈ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ೪ | ೫ | ೬ | ೭ |
೮ | ೯ | ೧೦ | ೧೧ | ೧೨ | ೧೩ | ೧೪ |
೧೫ | ೧೬ | ೧೭ | ೧೮ | ೧೯ | ೨೦ | ೨೧ |
೨೨ | ೨೩ | ೨೪ | ೨೫ | ೨೬ | ೨೭ | ೨೮ |
೨೯ | ೩೦ | ೩೧ | ||||
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೭೮ - ಸಾಲೊಮನ್ ದ್ವೀಪಗಳು ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೮೦ - ಇರಾನ್ನಲ್ಲಿ ಶರಿಯ ಕಾನೂನು ಜಾರಿ.
[ಬದಲಾಯಿಸಿ] ಜನನಗಳು
- ೧೮೪೩ - ಕ್ಯಾಮಿಲೊ ಗಾಲ್ಗಿ, ಇಟಲಿಯ ವೈದ್ಯ, ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
- ೧೮೬೦ - ಗುಸ್ತಾವ್ ಮಾಹ್ಲರ್, ಆಸ್ಟ್ರಿಯದ ಸಂಗೀತ ರಚನಕಾರ.
[ಬದಲಾಯಿಸಿ] ಮರಣಗಳು
- ೧೯೩೦ - ಆರ್ಥರ್ ಕಾನನ್ ಡೊಯ್ಲ್, ಸ್ಕಾಟ್ಲೆಂಡ್ನ ಲೇಖಕ.
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |