From Wikipedia
ಜುಲೈ ೨೦ - ಜುಲೈ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೧ನೇ ದಿನ (ಅಧಿಕ ವರ್ಷದಲ್ಲಿ ೨೦೨ನೇ ದಿನ).
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೦೩ - ಫೋರ್ಡ್ ಮೋಟಾರ್ ಕಂಪನಿ ತನ್ನ ಮೊದಲ ಕಾರ್ ತಯಾರಿಸಿತು.
- ೧೯೬೦ - ಶ್ರೀ ಲಂಕಾದ ಪ್ರಧಾನ ಮಂತ್ರಿಯಾಗಿ ಸಿರಿಮೊವ ಭಂಡಾರನಾಯ್ಕೆಯ ಆಯ್ಕೆ - ವಿಶ್ವದಲ್ಲಿ ಮೊದಲ ಮಹಿಳಾ ರಾಷ್ಟ್ರೀಯ ಅಧ್ಯಕ್ಷೆ.
- ೧೯೬೯ - ಅಪ್ಪೊಲೊ ಕಾರ್ಯಕ್ರಮದ ಅಪೊಲೊ ೧೧ ಚಂದ್ರನ ಮೇಲೆ ನಿಲ್ದಾಣ ಮಾಡಿತು.
- ೧೯೮೯ - ಬರ್ಮಾದಲ್ಲಿ ಆಡಳಿತ ಸೈನ್ಯ ಸರ್ಕಾರ ಆಂಗ್ ಸಾನ್ ಸೂ ಕಿಯನ್ನು ಗೃಹ ಕಾರಾಗೃಹವಾಸಕ್ಕೆ ಒಡ್ಡಿತು.
- ಕ್ರಿ.ಪೂ. ೩೫೬ - ಗ್ರೀಸ್ನ ರಾಜ ಅಲೆಗ್ಜಾಂಡರ್.
- ೧೮೨೨ - ಗ್ರೆಗೊರ್ ಮೆಂಡೆಲ್, ಆಸ್ಟ್ರಿಯದ ಪಾದ್ರಿ, ಜೀವಬೀಜಶಾಸ್ತ್ರದ ಜನಕ.
- ೧೯೧೯ - ಎಡ್ಮಂಡ್ ಹಿಲರಿ, ನ್ಯೂ ಜೀಲ್ಯಾಂಡ್ನ ಪರ್ವತಾರೋಹಿ, ಮೌಂಟ್ ಎವರೆಸ್ಟ್ ಅನ್ನು ಹತ್ತಿದ ಮೊದಲಿಗ.
- ೧೯೫೦ - ನಸೀರುದ್ದಿನ್ ಶಾ, ಭಾರತದ ನಟ.
- ೧೯೨೬ - ಫೆಲಿಕ್ಸ್ ಡ್ಜೆರ್ಜೆನ್ಸ್ಕಿ, ಸೊವಿಯೆಟ್ ಒಕ್ಕೂಟದ ಗೂಢಾಚಾರಿ ಸಂಸ್ಥೆಯ ಸ್ಥಾಪಕ.
- ೧೯೩೭ - ಗುಗ್ಲಿಯೆಲ್ಮೊ ಮಾರ್ಕೊನಿ, ಇಟಲಿಯ ಸಂಶೋಧಕ, ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು