ಜುಲೈ ೧೫
From Wikipedia
ಜುಲೈ ೧೫ - ಜುಲೈ ತಿಂಗಳ ಹದನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೬ನೇ ದಿನ (ಅಧಿಕ ವರ್ಷದಲ್ಲಿ ೧೯೭ನೇ ದಿನ).
ಜುಲೈ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ೪ | ೫ | ೬ | ೭ |
೮ | ೯ | ೧೦ | ೧೧ | ೧೨ | ೧೩ | ೧೪ |
೧೫ | ೧೬ | ೧೭ | ೧೮ | ೧೯ | ೨೦ | ೨೧ |
೨೨ | ೨೩ | ೨೪ | ೨೫ | ೨೬ | ೨೭ | ೨೮ |
೨೯ | ೩೦ | ೩೧ | ||||
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೭೯೯ - ಈಜಿಪ್ಟ್ನಲ್ಲಿ ರೊಸೆಟ್ಟ ಕಲ್ಲಿನ ಪತ್ತೆ.
- ೧೮೧೫ - ನೆಪೋಲಿಯನ್ ಬೋನಪಾರ್ಟ್ ಶರಣಾಗತಿ.
- ೧೯೨೬ - ಮುಂಬೈನಲ್ಲಿ ನಗರ ಸಾರಿಗೆ ಬಸ್ ವ್ಯವಸ್ಥೆ ಪ್ರಾರಂಭ.
[ಬದಲಾಯಿಸಿ] ಜನನಗಳು
- ೧೬೦೬ - ರೆಂಬ್ರಾಣ್ಟ್, ಹಾಲೆಂಡ್ನ ಚಿತ್ರಕಾರ.
- ೧೯೦೩ - ಕೆ. ಕಾಮರಾಜ್, ಭಾರತ ರತ್ನ ಪುರಸ್ಕೃತ ತಮಿಳುನಾಡಿನ ಮುಖ್ಯಮಂತ್ರಿ.
- ೧೯೫೬ - ಜೋ ಸಾಟ್ರಿಯಾನಿ, ಪಾಶ್ಚಾತ್ಯ ಸಂಗೀತದ ಗಿಟಾರ್ ವಾದಕ.
[ಬದಲಾಯಿಸಿ] ಮರಣಗಳು
[ಬದಲಾಯಿಸಿ] ರಜೆಗಳು/ಆಚರಣೆಗಳು
- ಬೊಟ್ಸ್ವಾನ - ರಾಷ್ಟ್ರಪತಿ ದಿನ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |